BPL ration card :- ನಮಸ್ಕಾರ ಸ್ನೇಹಿತರೆ ನಮ್ಮ ಮತ್ತೊಂದು ಹೊಸ ಪೋಸ್ಟಿಗೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಚಿವರು ಆರು ಶರತ್ತುಗಳನ್ನು ನೀಡಿದ್ದಾರೆ. ಆಹಾರ ಶರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುತ್ತದೆ ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ ಎಲ್ಲ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ನೋಡಿ.
ಈ ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಸುದ್ದಿ ಹಾಗೂ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪ್ರಕಟಣೆ ಮಾಡಲಾಗುತ್ತದೆ. ಹಾಗೂ ಸರ್ಕಾರಿ ನೌಕರಿ ಸರ್ಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ ನೀಡಲಾಗುತ್ತದೆ ಮತ್ತು ರೈತರು ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಕಟಣೆ ಮಾಡಲಾಗುತ್ತದೆ. ನಮ್ಮ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ.
( BPL ration card ) ಬಿಪಿಎಲ್ ರೇಷನ್ ಕಾರ್ಡ್ ನ ಅವಶ್ಯ ?
ಪಡಿತರ ಚೀಟಿ ಇಂದು ದಾಖಲೆಗಳ ಸಾಲಿನಲ್ಲಿ ಅತಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಸರ್ಕಾರದ ಸೌಲಭ್ಯ ಬಹುಪಾಲು ಪಡೆಯಲು ಪಡಿತರ ಚೀಟಿ ಹೊಂದಿರಬೇಕಾದದ್ದು ಕಡ್ಡಾಯ ಎಂದು ಹೇಳಬಹುದು. ಹಾಗಾಗಿ ಪಡಿತರ ಚೀಟಿ ಪಡೆಯುವ ಉದ್ದೇಶಕ್ಕಾಗಿ ದಿನಗಟ್ಟಲೆ ಕಾಯುವುದನ್ನು ಕೂಡ ನಾವು ನೋಡಬಹುದು. ಪಡಿತರ ಚೀಟಿಯನ್ನು ಇನ್ನು ಮುಂದೆ ಪಡೆಯಲು ಹಲವು ಕಡ್ಡಾಯ ನಿಯಮಗಳು ನೀವು ನೀವು ಪಾಲಿಸಬೇಕು ಹಾಗೆ ಪಾಲಿಸಿದಾಗ ಮಾತ್ರವೇ ಸುಲಭವಾಗಿ ಪಡಿತರ ಚೀಟಿ ಅನ್ನು ಪಡೆಯಬಹುದಾಗಿದೆ.
BPL ration card ಬಿಪಿಎಲ್ ರೇಷನ್ ಕಾರ್ಡ್ ಮಹತ್ವ:
ಬಿಪಿಎಲ್ ರೇಷನ್ ಕಾರ್ಡ್ ಹಲವು ಜನರು ಬಯಸುತ್ತಾರೆ. ಅದರಿಂದ ಹಲವು ಸೇವೆ ಸೌಲಭ್ಯ ಸಿಗುತ್ತವೆ.ಶ್ರೀಮಂತರಿಗೆ ಆಗುವ ವಾರ್ಷಿಕ ಆದಾಯ ಅಧಿಕ ಇರುವವರಿಗೆ ಬಿಪಿಎಲ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸರಕಾರದ ಯೋಜನೆ, ಅಭಿವೃದ್ಧಿ ಕಾರ್ಯ ಹಾಗೂ ಅನಾರೋಗ್ಯ ಇತರ ಸಂದರ್ಭದಲ್ಲಿ ವಿನಾಯಿತಿ ಸಲಹೆ ಪಡೆಯಲು ಹೀಗೆ ಅನೇಕ ಕಾರಣಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಬಳಕೆ ಮಾಡುತ್ತಲೇ ಬಂದಿದ್ದಾರೆ. ಅರ್ಜಿ ಹಾಕಿದ್ದವರಲ್ಲಿ 1 ಕೋಟಿ ಜನರಿಗೆ ರೇಷನ್ ಕಾರ್ಡ್ ಸಿಗುತ್ತೆ, ಹಾಗೆ 35 ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಆಗಲಿದೆ. ಹಾಗಾಗಿ ಸುಳ್ಳು ದಾಖಲಾತಿ ನೀಡಿ ರೇಷನ್ ಕಾರ್ಡ್ ಪಡೆಯುವವರು ಇದ್ದಾರೆ ಅಂತವರಿಗೆ ಈ ರೂಲ್ಸ್ ತಿಳಿಯಬೇಕಿದೆ.
BPL ration card ಈ ರೂಲ್ಸ್ ಗಳನ್ನು ಫಾಲೋ ಮಾಡಿ
- 3 ಎಕರೆಗಿಂತ ಅದಕ್ಕೆ ಭೂಮಿ ಬಂದಿದ್ದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ.
- ನಗರ ಪ್ರದೇಶದಲ್ಲಿ ವಾಸ ಮಾಡುವವರು ಸಾವಿರ ಅಡಿಗಿಂತ ದೊಡ್ಡ ಮನೆ ಹೊಂದಿದ್ದರೆ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ಇರುವುದಿಲ್ಲ.
- ಸಹಕಾರದ ಉದ್ಯೋಗಸ್ಥರಾಗಿದ್ದರು ಬಿಪಿಎಲ್ ರೇಷನ್ ಕಾರ್ಡ್ ಸಿಗಲಾರದು ಎಂದು ಹೇಳಬಹುದು.
- ಈಗಾಗಲೇ ತೆರಿಗೆ ಪಾವತಿ ಮಾಡುತ್ತಿದ್ದರೆ ಅಂದರೆ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆಯನ್ನು ಪಾವತಿ ಮಾಡುತ್ತದೆ ಇದ್ದರೆ ಆಗ ಬಿಪಿಎಲ್ ರೇಷನ್ ಕಾರ್ಡ್ ಸಿಗಲಾರದು.
- ವೈಟ್ ಬೋರ್ಡ್ ಅಂದರೆ ಖಾಸಗಿ ವೈಯಕ್ತಿಕ ವಾಹನ ಹೊಂದಿದ್ದರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಗಳು ಇವೆ.
- ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರು ವಾರ್ಷಿಕ ಆದಾಯ 1.2 ಲಕ್ಷ ಆದಾಯ ಮೀರಿರಬಾರದು.
BPL ration card ಕಾರ್ಡ್ ಪಡೆಯಲು ಸುಳ್ಳು ಮಾಹಿತಿ ನೀಡದಿರಿ.
ನೀವು ಪಡಿತರ ಚೀಟಿಯನ್ನು ಪಡೆಯುವ ಉದ್ದೇಶಕ್ಕಾಗಿ ಸುಳ್ಳು ದಾಖಲೆಗಳು ಹಾಗೂ ಮಾಹಿತಿ ನೀಡಿದರೆ ಹಾಗೂ ನಿಮ್ಮ ಪಡಿತರ ಚೀಟಿ ಅನ್ನೋವರದ್ದು ಮಾಡಲಾಗುವುದು ಇದೇ ರೀತಿ ಕಾರು ಐಷಾರಾಮಿ ಬಂಗಲೆಗಳು ಆಸ್ತಿ ಹೊಂದಿದ್ದವರಿಗೆ ಆದಾಯ ಮತ್ತು ಆಸ್ತಿ ತೆರಿಗೆ ಮಾಡುತ್ತದೆ ಬಂದವರಿಗೆ ರೇಷನ್ ಕಾರ್ಡ್ ನಲ್ಲಿ ಬಿಪಿಎಲ್ ಪಡೆಯುವ ಹಕ್ಕು ಇಲ್ಲ ಎಂದು ಸರ್ಕಾರ ತಿಳಿಸಿದೆ.
ಇಂದಿನ ಲೇಖನವು ತಮಗೆ ಉತ್ತಮವಾದ ಮಾಹಿತಿಯನ್ನು ನೀಡಿದೆ ಎಂದು ಭಾವಿಸುತ್ತಾ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತ ಮಿತ್ರರು ಮತ್ತು ಬಂಧುಗಳಿಗೂ ಶೇರ್ ಮಾಡಿ