ಅರಣ್ಯ ಇಲಾಖೆಯಲ್ಲಿ(Forest Department Recruitment 2024)ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಬಂಧುಗಳೇ ಅರಣ್ಯ ಇಲಾಖೆಯಲ್ಲಿ ಹುದ್ದೆಗಳಿಗೆ ಮತ್ತೆ ಅರ್ಜಿ ಹಾಕಲು ಅವಕಾಶ ನೀಡಿದೆ.ಭಾರತ ದೇಶದಲ್ಲಿ ಅತಿ ಹೆಚ್ಚು ಅರಣ್ಯಕ್ಕೆ ಮಹತ್ವವನ್ನು ನೀಡಲಾಗುತ್ತದೆ. ಇಂದಿನ ದಿನಗಳಲ್ಲಿ ಅರಣ್ಯಕ್ಕೆ ಅಧಿಕಾರಿಗಳು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಅದಕ್ಕಾಗಿ ಫಾರೆಸ್ಟ್ ಗಾರ್ಡ್ (forest guard) ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಿದ್ದಾರೆ. ಇದರ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಆಯ್ಕೆ ವಿಧಾನ, ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ
ಅರಣ್ಯ ಇಲಾಖೆ ನೇಮಕಾತಿ (Forest Department Recruitment 2024):
ಅರಣ್ಯ ಇಲಾಖೆಯಲ್ಲಿಯಲ್ಲಿ ವನ್ಯ ಜೀವಿಗಳನ್ನು ರಕ್ಷಿಸುವ ಮತ್ತು ಅರಣ್ಯ ಹುದ್ದೆಗಳ ಬಗ್ಗೆ ಉತ್ಸಹ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಫಾರೆಸ್ಟ್ ಗಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಅಭಿಯಾನವು ಒಳಗೊಂಡಿದೆ. ಈ ವೃತ್ತಿಯು ಭಾರತದ ವೈವಿದ್ಯಮಯ ಅರಣ್ಯ ಪರಿಸರ ವ್ಯವಸ್ಥೆಗಳ ಸಂರಕ್ಷಣೆ ಹಾಗೂ ನಿರ್ವಹಣೆ ಪೋರೈಸುತ್ತದೆ.
ಅರಣ್ಯ ಇಲಾಖೆಯಲ್ಲಿ ಈ ಕೆಳಗಡೆ ನೀಡುರುವ ಪ್ರಕಾರ ಹುದ್ದೆಗಳು ಖಾಲಿ ಇರುತ್ತವೆ.
1. ಅರಣ್ಯ ರೇಂಜ್ ಆಫೀಸ್ನಲ್ಲಿ 37 ಹುದ್ದೆಗಳು ಖಾಲಿ ಇವೆ.
2. ಅರಣ್ಯ ವಿಭಾಗದ ಅಧಿಕಾರಿಯಲ್ಲಿ 175 ಹುದ್ದೆಗಳು ಇವೆ.
3. ಅರಣ್ಯ ಬೀಟ್ ಅಧಿಕಾರಿಯಲ್ಲಿ 175 ಹುದ್ದೆಗಳು ಇವೆ.
4. ಸಹಾಯಕ ಬೀಟ್ ಅಧಿಕಾರಿಯಲ್ಲಿ 370 ಹುದ್ದೆಗಳು ಇವೆ.
5. ಡ್ರಾಫ್ಟ್ಸ್ ಮ್ಯಾನ್ ಉದ್ಯೋಗಕ್ಕೆ 10 ಜನ ಬೇಕಾಗಿದ್ದಾರೆ.
6. ಡ್ರಾಫ್ಟ್ಸ್ ಮ್ಯಾನ್ ಗ್ರೇಡ್ -II / ತಾಂತ್ರಿಕ ಸಹಾಯಕ 12 ಹುದ್ದೆಗಳು ಖಾಲಿ ಇವೆ.
7. ಕಿರಿಯ ಸಹಾಯಕ ಈ ಉದ್ಯೋಗಕ್ಕೆ 10 ಜನ ಬೇಕಾಗಿದ್ದಾರೆ.
ಅರಣ್ಯ ಇಲಾಖೆ ನೇಮಕಾತಿಯಲ್ಲಿ ಒಟ್ಟು 689 ಹುದ್ದೆಗಳು ಖಾಲಿ ಇವೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ತಿಂಗಳು ಕೊನೆಯ ದಿನಾಂಕ ಆಗಿದೆ.
ಇದನ್ನು ಕೂಡ ಓದಿ,https://karnatakadailyupdate.com/sukanya-samriddi-yojana-2024/
✅✅👆👆✅✅Sukanya Samriddi Yojana:4,000 ರೂಪಾಯಿ ಹಾಕಿ 22 ಲಕ್ಷ ಪಡೆಯಬಹುದು, ಹೆಣ್ಣು ಮಕ್ಕಳಿದ್ದರೆ ಇವತ್ತೇ ಅರ್ಜಿ ಹಾಕಿ;ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!
ಅರಣ್ಯ ಇಲಾಖೆ ನೇಮಕಾತಿ (Forest Department Recruitment 2024)ಅರ್ಹತ ಮಾನದಂಡ:
ಅರಣ್ಯ ಇಲಾಖೆಯಲ್ಲಿ ಅಭ್ಯರ್ಥಿಗಳು ಅರ್ಹತೆ ಪಡೆಯಲು ಈ ಕೆಳಗಿನ ಮಾನದಂಡ ಪೋರೈಸಬೇಕು.
• ಅರಣ್ಯ ವೀಕ್ಷಕ : SSLC ಹಾಗೂ ತಾತ್ಸಾಮಾನ
• ಫಾರೆಸ್ಟ್ ಗಾರ್ಡ್ : 12 ತರಗತಿ ಪಾಸ್ ಅಥವಾ ತತ್ಸಮಾನ
• ಇತರೆ ಹುದ್ದೆ : ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ವಿವರವಾಗಿ ಓದಿಕೊಂಡು ಅಭ್ಯರ್ಥಿಗಳು ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಅರ್ಜಿ ಸಲ್ಲಿಸಿ.
ಅರಣ್ಯ ಇಲಾಖೆ ನೇಮಕಾತಿ (Forest Department Recruitment 2024)ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :
1. ರಾಜ್ಯದ ಅರಣ್ಯ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ https://psc.ap.gov.in/
2. ನೇಮಕಾತಿ ಹಾಗೂ ಉದ್ಯೋಗ ಭಾಗಕ್ಕೆ ಕ್ಲಿಕ್ ಮಾಡಿ
3. ಫಾರೆಸ್ಟ್ ಗಾರ್ಡ್ or ಫಾರೆಸ್ಟ್ ವಾಚರ್ ನಿಮ್ಮ ನಿರ್ದಿಷ್ಟ ಉದೋಗ ಉಡುಕಿ
4. ಅಲ್ಲಿ ಇರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ
5. ನಿಮಗೆ ಬೇಕಾದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಹೋಗಿ
6. ಅಗತ್ಯ ದಾಖಲೆಗಳನ್ನು ಕೇಳುತ್ತದೆ ಅಪ್ಲೋಡ್ ಮಾಡಿ
7. ಅರ್ಜಿ ಶುಲ್ಕ ಅನ್ವಯಿಸಿದರೆ ಕೇಳುತ್ತದೆ ಅದನ್ನು ಪವತಿಸಿ
8. ಅರ್ಜಿ ಪರಿಶೀಲಿಸಿ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ:
ಅರಣ್ಯ ಇಲಾಖೆ ನೇಮಕಾತಿಗೆ ಅರ್ಜಿ ಶುಲ್ಕವು ವರ್ಗಗಳ ಅನ್ವಯ ಬದಲಾವಣೆ ಆಗುತ್ತದೆ SC/ST ಅಭ್ಯರ್ಥಿಗಳಿಗೆ ಹೋಲಿಸಿದರೆ OBC ಅಭ್ಯರ್ಥಿಗಳಿಗೆ ಹೆಚ್ಚು ಶುಲ್ಕ ಇರುತ್ತದೆ ನಿಖರವಾಗಿ ಅಧಿಸೂಚನೆ ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದು.
(Forest Department Recruitment 2024)ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್ (Adhar card)
• ಶೈಕ್ಷಣಿಕ ಪ್ರಮಾಣ ಪತ್ರ
• ವಿಳಾಸದ ಪುರಾವೆ (Address)
• ಜಾತಿ ಹಾಗೂ ಆಧಾಯ ದೃಡೀಕರಣ ಪತ್ರ (Income cast)
• ವರ್ಗಾವಣೆ ಪ್ರಮಾಣ ಪತ್ರ
• ಫೋಟೋ (Photos)
ಅರಣ್ಯ ಇಲಾಖೆ ನೇಮಕಾತಿ (Forest Department Recruitment 2024)ಆಯ್ಕೆ ಪ್ರಕ್ರಿಯೆ:
ಅರಣ್ಯ ಇಲಾಖೆ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ವಿವರ ತೆಗೆದುಕೊಂಡು ಆಯ್ಕೆ ಮಾಡಿಕೊಳ್ಳುತ್ತಾರೆ ಹೆಚ್ಚಿನ ಆಯ್ಕೆ ವಿವರವು ಅಧಿಕೃತ ಸೂಚನೆಯಲ್ಲಿ ನೋಡಬಹುದು.
ಇದನ್ನು ಕೂಡ ಓದಿ,https://karnatakadailyupdate.com/prize-money-scholarship-2024/
✅✅👆👆✅✅ಈ ವರ್ಷದ ವಿದ್ಯಾರ್ಥಿಗಳಿಗೆ ಸಿಗಲಿದೆ 35 ಸಾವಿರ ರೂಪಾಯಿ, Prize Money Scholarship ; ಇದರ ಮಾಹಿತಿ ಇಲ್ಲಿದೆ ನೋಡಿ..!
ಸಂಬಳ :
ಭಾರತೀಯ ಫಾರೆಸ್ಟ್ ಗಾರ್ಡ್ ಗಳಲ್ಲಿ ಮತ್ತು ಫಾರೆಸ್ಟ್ ವಾಚರ್ ಗಳಿಗೆ ವೇತನ ನಿರ್ದಿಷ್ಟ ಸ್ಥಾನದ ಆಧಾರದ ಮೇಲೆ ನೀಡಲಾಗುತ್ತದೆ. ಆರಂಬದಿಂದ 17,000 ರಿಂದ ಶುರುವಾಗಿ ಸ್ಥಳ ಹಾಗೂ ಅಧಿಕಾರಾವಧಿಯ ಪ್ರಕಾರ ತಿಂಗಳಿಗೆ 30,000 ನೀಡುತ್ತದೆ.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ :
https://aranya.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಿ ಆಸಕ್ತಿ ಇರುವ ಅಭ್ಯರ್ಥಿಗಳು ಅರಣ್ಯ ಇಲಾಖೆ ನೇಮಕಾತಿ ಅರ್ಜಿಯು ಸಲ್ಲಿಸಿ
ಈ ವರದಿಯು ನಿಮಗೆ ಇಷ್ಟ ವಾದರೆ ನಿಮ್ಮ ಸ್ನೇಹಿತ_ಮಿತ್ರ ಹಾಗೂ ಬಂದುಗಳಿಗೂ ಶೇರ್ ಮಾಡಿ.