bele vime parihara 2024 : ನಮಸ್ಕಾರ ಬಂಧುಗಳೇ ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಸರ್ಕಾರವು ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ.ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ಕಡೆಯಿಂದ 35 ಕೋಟಿ ರೂಪಾಯಿಗಳಿಗೆ ಬಿಡುಗಡೆಯಾಗಿದೆ. ಇದರಲ್ಲಿ ಎಲ್ಲರಿಗೂ ಹಣ ಎಷ್ಟು ಜನ ಆಗಿದೆ ಎಂಬ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
bele vime parihara 2024 ಬೆಳೆ ವಿಮೆಯ ಹಣ ಚೆಕ್ ಮಾಡುವುದು ಹೇಗೆ?
ಇದೀಗ ನಮ್ಮ ರಾಜ್ಯದಲ್ಲಿ ಹಲವಾರು ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಯನ್ನು ಮಾಡಿಸಿದರು ಅಂತ ರೈತರ ಖಾತೆಗೆ ಈಗ ಬೆಳೆ ವಿಮೆಯ ಹಣ ಜಮಾ ಆಗಿದೆ.
ಯಾವ ರೈತರಿಗೆ ಬೆಳೆಯುವ ಜಮಾ ಆಗಿದೆ ಮತ್ತು ಯಾವ ಬೆಳೆಗೆ ಎಷ್ಟು ಹಣವನ್ನು ಜಮಾ ಆಗಿದೆ ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿಯಬಹುದು
bele vime parihara 2024 ಯಾವ ಜಿಲ್ಲೆಯ ರೈತರಿಗೆ ಬೆಳೆ ವಿಮೆಯ ಹಣ ಜಮಾ ಆಗಿದೆ
ಇದೀಗ ನಮ್ಮ ಉತ್ತರ ಕರ್ನಾಟಕ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ಅಂದರೆ ಕೆಡಿಸಿಸಿ ಬ್ಯಾಂಕ್ 2023 24ನೇ ಸಾಲಿನ ಬತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿ ವಿಮೆಯು ಈಗಾಗಲೇ ರೈತರ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಕೂಡ ಓದಿ : ಹೊಸ ಪಡಿತರ ಪಟ್ಟಿಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ! ಬಂತು ನೋಡಿ ನಿಮ್ಮ ಹೆಸರಿರುವ ಪಟ್ಟಿ
ಕಳೆದ ಸಾಲಿನಲ್ಲಿ ಮುಂಗಾರು ಬೆಳೆ ಕೊರತೆಯಿಂದಾಗಿ ಭತ್ತ ಮತ್ತು ಜೋಳ ಆನಿಯಾಗಿ ರೈತರಿಗೆ ತುಂಬಾಕಷ್ಟಕರವಾಗಿದೆ.
bele vime parihara 2024 ಬೆಳೆ ವಿಮೆ ಸ್ಟೇಟಸ್ ಅನ್ನ ಚೆಕ್ ಮಾಡುವುದು ಹೇಗೆ
- ಇದೀಗ ನೀವು kharif ಆಯ್ಕೆಯನ್ನು ಮಾಡಿಕೊಳ್ಳಬೇಕು.ಇದಾದ ಮೇಲೆ ನೀವು ಗೋ ಎಂಬ ಅಪ್ಷನ್ ಮೇಲೆ ಕ್ಲಿಕ್ ಮಾಡಿ.ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
- ನಂತರ ಮೊಬೈಲ್ ನಂಬರ್ ಅನ್ನು ಆಯ್ಕೆ ಮಾಡಿಕೊಂಡು,ಮೊಬೈಲ್ ನಂಬರ್ ಅನ್ನುನಮೂದಿಸಿ ಮತ್ತು ಕ್ಯಾಪ್ಚವನ್ನು ಎಂಟರ್ ಮಾಡಿ ಪ್ಲೀಸ್ ಓಪನ್ ಆಗುತ್ತದೆ.ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ.
- ನಿಮಗೆ ಬೆಳೆ ಪರಿಹಾರದ ಹಣವು ಜಮಾ ಆಗದೆ ಇದ್ದರೆ ಮೊಬೈಲ್ ಸಂಖ್ಯೆಯ ಕೊನೆಯ ಮೂರು ಅಂಕಿಗಳು ಹಾಗೂ ನಿಮ್ಮ ಹೆಸರನ್ನು ಕಾಣಿಸುತ್ತದೆ. ಹಾಗೆಯೇ ವಿಮಾ ಕಂಪನಿಯಿಂದ ಅರ್ಜಿಯನ್ನು ಸುರ್ಕಿತ ಆಗಿದೆ ಇಲ್ಲವೋ ಎಂಬ ಮಾಹಿತಿಯನ್ನು ಕೂಡ ನಿಮಗೆ ಅಲ್ಲಿ ಕಾಣುತ್ತದೆ.ಅದೇ ರೀತಿಯಾಗಿ ನೀವು ಅದರ ಮುಂದುಗಡೆ ಇರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಅರ್ಜಿ ಯಾವಾಗ ಸ್ವೀಕೃತಿ ಆಗಿದೆ ಮತ್ತು ಪೇಮೆಂಟ್ ಆಗಿದೆ ಇಲ್ಲವೇ ಎಂಬ ಮಾಹಿತಿ ಕೂಡ ದೊರೆಯುತ್ತದೆ.
- ಆನಂತರ ನೀವು ಅಲ್ಲಿ ಕಾಣುವಂತ view ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೋಬಳಿ ಊರು ಸರ್ವೇ ನಂಬರ್ ನಿಮ್ಮ ಹೆಸರು ಯಾವ ಬೆಳೆ ಹಾಕಲಾಗಿದೆ ಎಂಬ ಮಾಹಿತಿ ಕೂಡ ನಿಮಗೆ ದೊರೆಯುತ್ತದೆ.
- LINK- https://samrakshane.karnataka.gov.in/
ಇದನ್ನು ಸಹ ಓದಿ : ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ನಿಮ್ಮ ಹೊಲದ ಮ್ಯಾಪ್ ಚೆಕ್ ಮಾಡಿ! ಕಾಲುದಾರಿ, ಹಳ್ಳ ಎಲ್ಲವೂ ಈ ಮ್ಯಾಪ್ ನಲ್ಲಿ ಕಾಣುತ್ತದೆ !
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತ ಮಿತ್ರರು ಮತ್ತು ಬಂಧುಗಳಿಗೂ ಶೇರ್ ಮಾಡಿ.ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.