A new fate for formers central govt: ನಮಸ್ಕಾರ ಬಂಧುಗಳೇ ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆ ತಿಳಿಸುವುದೇನೆಂದರೆ, ಯಾವುದೇ ರೀತಿಯಲ್ಲಿ ರೈತರಿಗೆ ರಾಜ್ಯದಲ್ಲಿ ತೊಂದರೆ ಆಗಬಾರದು ಎಂದು ಮತ್ತು ಕೃಷಿಯಲ್ಲಿ ರೈತರು ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಬೇಕು ಎಂಬ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹ ನೀಡುತ್ತಿದೆ.
ಸರ್ಕಾರದಿಂದ ಬಂದಿರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಈಗಾಗಲೇ ಸಾಲ ಸೌಲಭ್ಯವನ್ನು ಕೂಡ ಬ್ಯಾಂಕುಗಳು ನೀಡುತ್ತಿವೆ ಈ ಪ್ರಯೋಜನಗಳನ್ನು ರೈತರು ಪಡೆಯಬಹುದು. ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆ ಮೂಲಕ ಸರ್ಕಾರವು ರೈತರು ಬೆಳೆದಂತಹ ಬೆಳೆಗಳಿಗೆ ಬೆಳೆ ವಿಮೆ ನೀಡುತ್ತಿದೆ.ಹಾಗಾದರೆ ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಪ್ರಧಾನಮಂತ್ರಿ ಫಸಲ್ ಬೆಳೆ ವಿಮೆ ಯೋಜನೆ:
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆಯು 2016 ರಂದು ಘೋಷಣೆ ಮಾಡಿತ್ತು.ರೈತರ ಬೆಳೆ ಅವಮಾನ ವೈಸರಿಯಾಗಿ ಕಾರಣದಿಂದಾಗಿ ಹಾನಿಯಾದರೆ ಅಥವಾ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತರಿಗೆ ತೊಂದರೆಯನ್ನು ಆದರೆ ಈ ಮೂಲಕ ಪರಿಹಾರವನ್ನು ನೀಡಲು ಮುಂದಾಗಿದೆ ಸರ್ಕಾರ.
ಸಬ್ಸಿಡಿ ಹಣ ಸಿಗಲಿದೆ:
ರೈತರು ತಮ್ಮ ಬೆಳೆಗಳಿಗೆ ಇಮೆಯನ್ನು ಈ ಯೋಜನೆಯ ಅಡಿಯಲ್ಲಿ ಮಾಡಿಸಲು ಕೇವಲ 2000ಗಳನ್ನು ಪ್ರತಿ ಎಕರೆಗೆ ಪಾವತಿಸಬೇಕಾಗುತ್ತದೆ.ಮತ್ತು ಉಳಿದಂತಹ ಮೊತ್ತವನ್ನು ಸಬ್ಸಿಡಿಯ ರೂಪದಲ್ಲಿ ಸರ್ಕಾರವು ನೀಡುತ್ತದೆ.
ಕೇಂದ್ರ ಸರ್ಕಾರವು ವಿಮೆ ವೆಚ್ಚದಲ್ಲಿ ಶೇಕಡ 50ರಷ್ಟು ಮತ್ತು ರಾಜ್ಯ ಸರ್ಕಾರವು ಶೇಕಡ 50ರಷ್ಟು ನೀಡುತ್ತದೆ.ಕೇಂದ್ರದ ಈ ಬೆಳೆ ವಿಮೆ ಮಾಡಿಸುವುದರಿಂದ ರೈತರು ತಾವು ಬೆಳೆದಂಥ ಬೆಳೆಗಳಾದ ಕಾರ್ಯ ಮತ್ತು ರವಿ ಮುಂತಾದ ಅಪಾಯಗಳಿಂದ ಸುಲಭವಾಗಿ ರಕ್ಷಣೆಯನ್ನು ಪಡೆಯಬಹುದು.
ಯೋಜನೆಯ ಮೊತ್ತ:
ಪ್ರಧಾನ ಮಂತ್ರಿ ಫಸಲ್ ಬೆಳೆಗೆ ಯೋಜನೆಯ ಅಡಿಯಲ್ಲಿ 25,600 ರೂಪಾಯಿಗಳನ್ನು 2024ರಲ್ಲಿ ಬೆಳೆ ವಿಮೆ ನೀಡುತ್ತಿದೆ.ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಒಂದು ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟಿರುವ ರೈತರಿಗೆ ಈ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ.
• ಸೂರ್ಯಕಾಂತಿ ಬೆಳಗ್ಗೆ ಪ್ರತಿ ಗಂಟೆಗೆ 44300.
• ಸಾಸಿವೆ ಬೆಳೆಗೆ ಪ್ರತಿಕ್ರಿಯೆಗೆ 45,500.
• ಬಾರ್ಲಿ ಬೆಳಗ್ಗೆ ಪ್ರತಿ ಎಕ್ಟರ್ ಗೆ 4410.
• ಗೋದಿಗೆ 67,500.
• ಅತ್ತಿಗೆ 34,650.
• ಭತ್ತ 17,500
ಹೀಗೆ ಕೇಂದ್ರ ಸರ್ಕಾರವು ಬೆಳೆಯುವ ಜನರಿಗೆ ಸಂಬಂಧಿಸಿದ ಸರ್ಕಾರ ಬೆಳೆಗಳಿಗೆ ಅನುಗುಣವಾಗಿ ಸಬ್ಸಿಡಿ ಮತವನ್ನು ನಿಗದಿಪಡಿಸಿದೆ.
ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆಯ ಉದ್ದೇಶ:
ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲು ಬೆಳೆ ಯೋಜನೆ ಜಾರಿಗೆ ತಂದಿರುವ ಮುಖ್ಯ ಉದ್ದೇಶ ಏನಂದರೆ ಬೆಳೆ ಹಾನಿ ಸಂಭವಿಸಿದರೆ ಬೆಳೆ ಮತ್ತು ಅಪಾಯದ ರಕ್ಷಣೆ ನೀಡುವ ಗುರಿಯನ್ನು ರೈತರಿಗೆ ಈ ಯೋಜನೆಯನ್ನು ಹೊಂದಿದ್ದು ವಿಮೆ ರಕ್ಷಣೆಯು ಅಡಿಯಲ್ಲಿ ವಿಮೆ ಮಾಡಿದಂತಹ ಬೆಳೆ ನಾಶವಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ವಿಮಾ ಕಂಪನಿಯದಾಗಿರುತ್ತದೆ.
ಅದಲ್ಲದೆ ಯೋಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಇಲಾಖೆಗೆ ಭೇಟಿ ನೀಡಬಹುದು.
ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲು ಬೆಳೆ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಸಾಂಪ್ರದಾಯಿಕ ಬೆಳೆಗಳಿಗೆ ಕೇಂದ್ರ ಸರ್ಕಾರವು ಬೆಳೆ ವಿಮೆಯನ್ನು ನೀಡುತ್ತಿದೆ ಎಂದು ಹೇಳಬಹುದು.ಹಾಗಾಗಿ ಈ ಯೋಜನೆಯ ಬಗ್ಗೆ ಎಲ್ಲಾ ರೈತರಿಗೂ ಶೇರ್ ಮಾಡುವ ಮೂಲಕ ಅವರಿಗೂ ತಮ್ಮ ಬೆಳೆಗಳಿಗೆ ಸಂಬಂಧಿಸಿದ ವಿಮೆ ಮಾಡಿಸಲು ತಿಳಿಸಿ.