AGJ Scholarship| ಅದಾನಿ ಗ್ಯಾನ್ ಜ್ಯೋತಿ ವತಿಯಿಂದ ಸ್ಕಾಲರ್ಶಿಪ್..!

WhatsApp Group Join Now
Telegram Group Join Now       

AGJ Scholarship: ನಮಸ್ಕಾರ ಬಂಧುಗಳೇ, ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಬಿ ಎಸ್ ಸಿ ಎಕನಾಮಿಕ್ಸ್ ba ಎಕನಾಮಿಕ್ಸ್ ಮತ್ತು ಇನ್ನಿತರ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2024 25 ನೇ ಸಾಲಿನ ಅದನಿ ಗ್ಯಾನ್ ಜ್ಯೋತಿಷ್ ಕಾಲರ್ ಶಿಪ್ಪನ್ನು ನೀಡುತ್ತಿದ್ದು ಅರ್ಹ ಮತ್ತು ಆಸಕ್ತಿಯು ವಿದ್ಯಾರ್ಥಿಗಳು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಅರ್ಹತೆಗಳನ್ನು ಏನು ಹೊಂದಿರಬೇಕು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವುದು.

ಅದಾನಿ ಗ್ರೂಪ್ ಈ ವಿದ್ಯಾರ್ಥಿ ವೇತನವನ್ನು ಮೊದಲ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಯಾತ್ರೆಗೆ ಸಹಾಯವನ್ನು ಮಾಡಲು ಒದಗಿಸುತ್ತಿದೆ ರಾಜಸ್ಥಾನ್ ಆಂಧ್ರಪ್ರದೇಶ ಗುಜರಾತ್ ಓಡಿಸಿ ಹಾಗೂ ಚತ್ತೀಸ್ಗಡದ ನಿವಾಸಿಗಳು ಮತ್ತು JEE, NEET, CLAT, CA ಫೌಂಡೇಶನ್ ಹಾಗೂ ಅರ್ಥಶಾಸ್ತ್ರ ಸಂಬಂಧಿತ ಕೋರ್ಸುಗಳನ್ನು ಅಧ್ಯಯನ ಮಾಡುತ್ತಿದ್ದಾರೆ. Join now 

AGJ Scholarship ಅರ್ಜಿ ಸಲ್ಲಿಸಲು ಅರ್ಹತೆಗಳು ಏನಿರಬೇಕು..?

AGJ Scholarship

• ಇದು ಆಂಧ್ರಪ್ರದೇಶ ಗುಜರಾತ್ ರಾಜಸ್ತಾನ್ ಓಡಿಸಿ ಹಾಗೂ ಛತ್ತೀಸ್ಗಡ ನಿವಾಸಿ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಆಗಿದೆ.

WhatsApp Group Join Now
Telegram Group Join Now       

• ಬಿ ಎಸ್ ಸಿ ಎಕನಾಮಿಕ್ಸ್ ಬಿಎ ಎಕನಾಮಿಕ್ಸ್ bec be betc ಇಂಟಿಗ್ರೇಟೆಡ್ 5 ಏರ್ಟೆಲ್ ಡಿಗ್ರಿ ಎಮ್ ಟೆಕ್ ಎಂ ಬಿ ಬಿ ಎಸ್ ಹಾಗೂ ಎಲ್ ಎಲ್ ಬಿ ಕೋರ್ಸ್ ಗಳನ್ನು ವ್ಯಾಸಂಗ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.

• ಅರ್ಜಿದಾರ ಅಭ್ಯರ್ಥಿಗಳು 2023ರ ನಂತರ ತಮ್ಮ ಅಯ್ಯರ್ ಸೆಕೆಂಡರಿ ಫ್ರೀ ಯೂನಿವರ್ಸಿಟಿ ಇಂಟರ್ಮೀಡಿಯಟ್ ಸಿಬಿಎಸ್ಸಿ ಐ ಎಸ್ ಎ ಅಥವಾ ತತ್ಸಮಾನ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು.

• ಪ್ರವೇಶವು ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ಮೆರಿಟ್ ಶ್ರೇಣಿಯನ್ನು ಆಧರಿಸಿರಬೇಕು

• ಎಲ್ಲ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ನಾಲ್ಕು ಲಕ್ಷದ 4,50,000 ಯನ್ನು ಮೀರಿರಬಾರದು.

ಇತರೆ ವಿಷಯ :

Tailaring Training 2024| ಟೈಲರಿಂಗ್ ಉದ್ಯಮ ಸ್ಥಾಪನೆ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ..!

Leave a Comment