ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ..! ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದ್ದರೆ ಬರಪರಿಹಾರ ಬರಲ್ಲ|Bele Parihara Aadhar Link

WhatsApp Group Join Now
Telegram Group Join Now       

Bele Parihara Aadhar Link Pending 2024 : ನಮಸ್ಕಾರ ಬಂಧುಗಳೇ ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಸರ್ಕಾರವು ಅರ್ಹ ಫಲಾನುಭವಿಗಳಿಗೆ ಅವರ ಖಾತೆಗೆ ಹಣವು ನೇರವಾಗಿ ಜಮಾ ಮಾಡಲಾಗಿದೆ.( Bele Parihara payment ) ಕೆಲವು ರೈತರಿಗೆ ಇನ್ನೂ ಕೆಲವು ತಾಂತ್ರಿಕ ಕಾರಣಗಳಿಂದ ಹಣ ಜಮೆ ಆಗದೆ ಉಳಿದಿದೆ ಹಾಗಾಗಿ ಪ್ರಮುಖ ಕಾರಣವಾಗಿ ಆಧಾರ್ ಕಾರ್ಡ್ ಲಿಂಕ್ ( Aadaar Card Link ) ಆಗದೆ ಇರುವುದು ಆಧಾರ್ ಕಾರ್ಡ್ ಲಿಂಕ್ ಆಗದೇ ಇರುವ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ಈ ಲೇಖನವನ್ನು ಕೊನೆ ತನಕ ಓದಿ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯಾ ಎಂದು ತಿಳಿದುಕೊಳ್ಳಿ.

Bele Parihara Aadhar Link Pending 2024

Bele Parihara Aadhar Link

ರಾಜ್ಯ ಸರ್ಕಾರವು ಆಧಾರ್ ಲಿಂಕ್ ಆಗದೆ ಇರುವ ರೈತರ ಪಟ್ಟಿ ಪ್ರಕಟಿಸಿದ್ದು ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಎಂದು ಅರ್ಥ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳದಿದ್ದರೆ ಸರಕಾರದಿಂದ ನೀಡುವಂತಹ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮೆ ಆಗುವುದಿಲ್ಲ ಈ ಪಟ್ಟಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡುವ ವಿಧಾನ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಇದನ್ನು ಕೂಡ ಓದಿ : bele vime parihara 2024:ಇದೀಗ ಮುಂಗಾರು ಬೆಳೆ ವಿಮೆ ಹಣ ಬಿಡುಗಡೆ.!ನಿಮಗೆ ಎಷ್ಟು ಹಣ ಬಂದಿದೆ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್.

Bele Parihara Aadhar Link List Karnataka |ಆಧಾರ್ ಲಿಂಕ್ ಆಗದೆ ಇರುವ ರೈತರ ಹೆಸರು ತಿಳಿಯುವ ವಿಧಾನ :

WhatsApp Group Join Now
Telegram Group Join Now       

ಆಧಾರ್ ಲಿಂಕ್ ಆಗದೆ ಇನ್ನೂ ಬಾಕಿ ಉಳಿದಿರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಕೆಳಗಿನ ಹಂತವನ್ನು ಅನುಸರಿಸಿ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯಾ ಎಂಬುದನ್ನು ತಿಳಿದುಕೊಳ್ಳಿ.

ಹಂತ 1 : ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ-https://fruitspmk.karnataka.gov.in/MISReport/AadharNotSeededReport.aspx

ಹಂತ 2 : ನಂತರ ಮುಖಪುಟದಲ್ಲಿ ನಿಮ್ಮ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಿ.

ಹಂತ 3 : ನಂತರ ನಿಮಗೆ ಕೆಳಗೆ ತೋರಿಸಿದಂತೆ ನಿಮ್ಮ ತಾಲೂಕನ್ನು ಆಯ್ಕೆ ಮಾಡಿ.

ಹಂತ 4 : ನಂತರ ನಿಮ್ಮ ಹೋಬಳಿಯನ್ನು ಆಯ್ಕೆ ಮಾಡಿ.

ಹಂತ 5 : ನಂತರ ಹೋಬಳಿ ಗ್ರಾಮದ ಹೆಸರು ಕಾಣಸಿಗುತ್ತದೆ ಅದನ್ನು ಆಯ್ಕೆ ಮಾಡಿ ಅದರಲ್ಲಿ ಆಧಾರ್ ಲಿಂಕ್ ಆಗದೆ ಇರುವ ರೈತರ ಪಟ್ಟಿ ಕಾಣಸಿಗುತ್ತದೆ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ.

ಇದನ್ನು ಸಹ ಓದಿ : ರೈತರಿಗೆ ಭರ್ಜರಿ ಗುಡ್ ನ್ಯೂಸ್..! ಕಿಸಾನ್ ಹಣ ₹ 2000 ಹಣ ಬಿಡುಗಡೆ.! ಈ ಕೆಲಸ ತಪ್ಪದೇ ಮಾಡಿ

Bele Parihara Aadhar Link payment

ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದ್ದರೆ ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ತೆರಳಿ ಬ್ಯಾಂಕಿಗೆ ಆಧಾರ್ ಲಿಂಕ್ ಅನ್ನು ತಪ್ಪದೇ ಮಾಡಿಸಿ ಇದರಿಂದ ನಿಮಗೆ ಸರ್ಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯ ದೊರಕಲಿದೆ.

Leave a Comment