BSNL 4G| ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್! ಈ ದಿನದಂದು ಬಿಎಸ್ಎನ್ಎಲ್ 4G ಸೇವೆ ಆರಂಭ..!

WhatsApp Group Join Now
Telegram Group Join Now       

BSNL 4G: ನಮಸ್ಕಾರ ಬಂಧುಗಳು ಇಂದಿನ ವಾರ್ತೆಗೆ ಸ್ವಾಗತ ಇಂದಿನ ಲೇಖನಗಳ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಇದೀಗ ಬಿ ಎಸ್ ಏನ್ ಎಲ್ ಸಿಮ್ ತನ್ನ ಗ್ರಹಕರಿಗೆ ಇದೆ ಮುಂದಿನ ತಿಂಗಳಿನಿಂದ ದೇಶದ್ಯಂತ ಫೋರ್ ಜಿ ಸೇವೆಯನ್ನು ಆರಂಭಿಸಲಿದೆ. ಆದ್ದರಿಂದ ದೇಶದ ಎಲ್ಲಾ ಕಡೆ 25,000 4G ಟವರನ್ನು ನಿರ್ಮಿಸಲಾಗುತ್ತಿದೆ. ದೇಶದಲ್ಲಿರುವ ಎಲ್ಲಾ ಗ್ರಾಹಕರಿಗೆ ಫೋರ್ ಜಿ ಸಿಮ್ಮನ್ನು ಹಂಚಿಕೆ ಕಾರ್ಯ ಸಹ ನಡೆಯುತ್ತಿದೆ ಟಾಟಾ ಗ್ರೂಪ್ನ ನೇತೃತ್ವದಲ್ಲಿ ಬಿಎಸ್ಎನ್ಎಲ್ ಫೋರ್ ಜಿ ಟೆಲಿಕಾಂ ಕಂಪನಿಗಳಿಗೆ ಇದೀಗ ಸಹಾಯ ಆಗಲಿದೆ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಬಂಧುಗಳೇ ಬಿಎಸ್ಏನ್ಎಲ್ ಗ್ರಾಹಕರಿಗೆ ಇದೀಗ ಗುಡ್ ನ್ಯೂಸ್ ಅನ್ನು ಹೇಳಬಹುದು ಏಕೆಂದರೆ ಮುಂದಿನ ತಿಂಗಳು ಅಕ್ಟೋಬರ್ ನಿಂದ ದೇಶದ್ಯಂತ ಬಿಎಸ್ಎನ್ಎಲ್ 4G ಸೇವೆಯನ್ನು ಭಾರತ ಸಂಚಾರಿ ನಿಗಮ ಆರಂಭಿಸಲಿದೆ. ಎಂದು ಮಾಹಿತಿಯನ್ನು ತಿಳಿಸಲಾಗಿದೆ. ಆದರಿಂದ ದೇಶದ ಎಲ್ಲಾ ಕಡೆ ಫೋರ್ ಜಿ 25000 ಟವರ್ ಗಳನ್ನು ಸ್ಥಾಪಿಸಿದ್ದಾರೆ. ಮತ್ತು ಈಗಾಗಲೇ ಗ್ರಾಹಕರಿಗೆ 4g ಸಿಮ್ ಳನ್ನು ವಿತರಿಸಲು ವ್ಯವಸ್ಥೆಯನ್ನು ನಡೆಸಲಾಗಿದೆ.Join now

ಎಲ್ಲಾ ನಗರದ ಪ್ರದೇಶಗಳಲ್ಲಿ ಫೋರ್ ಜಿ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗಿದ್ದು ಅದು ಯಶಸ್ವಿಯಾಗಿದೆ ಆದ್ದರಿಂದ ಈಗ ಪೂಜಿಸುವೆಯನ್ನು ಆರಂಭಿಸಲು ಮಹೂರ್ತವನ್ನು ಬಂದಿದೆ ಸದ್ಯಕ್ಕೆ ಬಿಎಸ್ಎನ್ಎಲ್ ಫೋರ್ ಜಿ ಸೇವೆಯನ್ನು ಆರಂಭಿಸಲು ಮೊದಲು ಇನ್ನು ಕೆಲವು ಪರೀಕ್ಷೆಗಳನ್ನು ಮಾಡಬೇಕಾಗಿದೆ ಎಂದಿದ್ದಾರೆ ಭಾರತ ಸಂಚಾರಿ ನಿಗಮದ ಹಿರಿಯ ದೊಡ್ಡ ವ್ಯಕ್ತಿಗಳು ಮಾಹಿತಿಯನ್ನು ತಿಳಿಸಿದ್ದಾರೆ.

ಭಾರತದ ಖಾಸಗಿ ಟೆಲಿಕಾಂ ಕಂಪನಿಗಳಾಗಿರುವ ಜಿಯೋ ಏರ್ಟೆಲ್ ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳು ಆರಂಭಿಸಿದಾಗ ಬಿಎಸ್ಎನ್ಎಲ್ ಸರ್ಕಾರಿ ಟೆಲಿಕಾಂ ಕಂಪನಿಯು ಬೇರೆಯವರಿಗೆ 2ಜಿ ಹಾಗೂ 3ಜಿ ಸೇವೆಯನ್ನು ಬಿಎಸ್ಎನ್ಎಲ್ ಗ್ರಾಹಕರಿಗೆ ನೀಡಲಾಗುತ್ತಿದೆ ಆದ್ದರಿಂದ ಕಳೆದ ವರ್ಷ ಸರಕಾರ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ ಸದ್ಯಕ್ಕೆ ಸರ್ಕಾರ ಟೆಲಿಕಾಂ ಕಂಪನಿ ಆಗಿದ್ದ ಬಿಎಸ್ಎನ್ಎಲ್ ತನ್ನ ಗ್ರಾಹಕರ ಸಂಖ್ಯೆ 8.8 ಕೋಟಿ ಕುಸಿದಿದೆ, ಬಿಎಸ್ಎನ್ಎಲ್ ಕಂಪನಿ ಮಾರುಕಟ್ಟೆ ಶೇಕಡ 7.46 ಕ್ಕೆ ಏಪ್ರಿಲ್ 2024ರಲ್ಲಿ ಇಳಿಕೆಯನ್ನು ಆಗಿದೆ ಈ ರೀತಿಯಾಗಿ ಎಲ್ಲ ಭಾರತದ ಖಾಸಗಿ ಕಂಪನಿಗಳು ಸ್ವಾಧೀನಗೆ ತೆಗೆದುಕೊಂಡಿದೆ.

WhatsApp Group Join Now
Telegram Group Join Now       

BSNL 4G

BSNL 4G ಟಾಟಾ ಕಂಪನಿಯೊಂದಿಗೆ ಬಿಎಸ್ಏನ್ಎಲ್ ಫೋರ್ ಜಿ ಬೆಂಬಲ..!

ದೇಶದಲ್ಲಿನ ಬಿಎಸ್ಏನ್ಎಲ್ ಟೆಲಿಕಾಂ ಕಂಪನಿಗೆ ಜಾರಿಗೆಯನ್ನು ಮಾಡಲು ಮತ್ತು ಪೂಜಿ ಜಾರಿಗೆ ತರಲು ಟಾಟಾ ಗ್ರೂಪ್ ನೇತೃತ್ವದ ಒಕ್ಕೂಟ ಮೇ 2023ರಲ್ಲಿ ಬಿಎಸ್ಏನ್ಎಲ್ ಟೆಲಿಕಾಂ ಕಂಪನಿಯಿಂದ 15000 ಕೋಟಿ ಮೊತ್ತದ ಕಂಬಗಳನ್ನು ಸ್ಥಾಪಿಸಿದೆ ತೇಜಸ್ ನೆಟ್ವರ್ಕ್ ಹಾಗೂ ಕೇಂದ್ರ ಸರ್ಕಾರದ ಟೆಲಿಕಾಂ ಕಂಪನಿ ಆದ ಬಿಎಸ್ಎನ್ಎಲ್ ಅಗತ್ಯ ಉಪಕರಣಗಳನ್ನು ಹಾಗೂ ತಂತ್ರಜ್ಞಾನ ಒದಗಿಸುತ್ತದೆ.

ತರಕಾರಿ ಟೆಲಿಕಾಂ ಕಂಪನಿ ಆದ ಬಿಎಸ್ಏನ್ಎಲ್ ಪಂಜಾಬಿನಲ್ಲಿರುವ ಟಾಟಾ ಕಂಪನಿಯ ಹಾಗೂ ಡಿ ಓ ಟಿ ಒಕ್ಕೂಟದಿಂದ ಸಹಾಯದಿಂದ ಸ್ಥಳೀಯ ಅನುಕೂಲಕ್ಕೆ ಬಿಎಸ್ಎನ್ಎಲ್ ಫೋರ್ ಜಿ ಸೇವೆಯನ್ನು ಆರಂಭಿಸಲು ಇದೀಗ ಮುಂದಾಗಿದೆ. ಇದು ಅಷ್ಟೇ ಅಲ್ಲದೆ 800000 ಹೊಸ ಚಂದದಾರರನ್ನು ಪಡೆದುಕೊಂಡಿದೆ ಇದರಿಂದ ದೇಶದಲ್ಲಿ ಸರಕಾರಿ ಟೆಲಿಕಾಂ ಕಂಪನಿ ಆದ ಬಿಎಸ್ಎನ್ಎಲ್ ಫೋರ್ ಜಿ ಸೇವೆ ಹಾಗೂ 5G ಸೇವೆಯನ್ನು ನೀಡಲು ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟವರ್ ಗಳನ್ನು ಸ್ಥಾಪಿಸುವ ನಿರೀಕ್ಷೆಯಲ್ಲಿದೆ.

BSNL 4G ಸರ್ಕಾರದ ಬಿಎಸ್ಏನ್ಎಲ್ ಟೆಲಿಕಾಂ ಕಂಪನಿಯ ವಿಳಂಬ ನೀತಿ..!

ಈ ವರ್ಷ ಫೆಬ್ರುವರಿಯಲ್ಲಿ ಭಾರತದ ಸಂಚಾರ ನಿಗಮ ಟೆಲಿಕಾಂ ಕಂಪನಿಗಳಾದ ಜಿಯೋ ಏರ್ಟೆಲ್ ವೊಡಾಫೋನ್ ಐಡಿಯಾ ಇತರ ನೆಟ್ವರ್ಕ್ ಬಳಸಿಕೊಂಡು 4ಜಿ ಸೇವೆಯನ್ನು ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸುತ್ತಿವೆ ಇಂದಿನ ತಿಂಗಳು ಸರಕಾರ ಟೆಲಿಕಾಂ ಕಂಪನಿ ಆದ ಬಿಎಸ್ಎನ್ಎಲ್ ಸಂಪೂರ್ಣ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರಾಗಿರುವ ಜ್ಯೋತಿ ರಾದಿತ್ಯ ಸಿಂದಿಯಾ ಅವರು ಮಾಹಿತಿಯನ್ನು ತಿಳಿಸಿದ್ದಾರೆ.

ಇತರೆ ವಿಷಯ :

Gold Price: ಕೊನೆಗೂ ಇಳಿಕೆ ಕಂಡ ಚಿನ್ನದ ಬೆಲೆ ಪ್ರಸ್ತುತ ಬಂಗಾರದ ಬೆಲೆ ಎಷ್ಟಿದೆ ನೋಡಿ..!

Leave a Comment