Canara Bank FD: ಕೆನರಾ ಬ್ಯಾಂಕ್ ನಲ್ಲಿ ಒಂದು ಲಕ್ಷ ಎಫ್ ಡಿ ಹಣವನ್ನು ಹಾಕಿದರೆ ಒಂದು ವರ್ಷದಲ್ಲಿ ಎಷ್ಟು ಹಣ ಸಿಗುತ್ತದೆ ಗೊತ್ತಾ?
Canara Bank FD: ಪ್ರತಿಯೊಬ್ಬರೂ ಕಷ್ಟಪಟ್ಟು ದುಡಿದ ಹಣವನ್ನು ಪ್ರತಿ ತಿಂಗಳು ಅದನ್ನು ಉಳಿಸಿಕೊಳ್ಳಲು,ಉತ್ತಮ ಆದಾಯವನ್ನು ನೀಡುವ ಯೋಜನೆಯನ್ನು ಹುಡುಕುತ್ತಿರುತ್ತಾರೆ,ಅನೇಕ ಪೋಸ್ಟ್ ಆಫೀಸ್ ಗಳು ಮತ್ತು ಬ್ಯಾಂಕ್ ಎಫ್ ಡಿ ಗಳು ವಿಭಿನ್ನ ಬಡ್ಡಿ ದರಗಳಲ್ಲಿ ನಿಮ್ಮ ಹೂಡಿಕೆಗೆ ಲಾಭವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿವೆ. ಆದರಿಂದ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ನಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಲಾಭವನ್ನು ಸಿಗುತ್ತದೆ ನೋಡೋಣ ಬನ್ನಿ? ಈ ವರದಿಯ ಮೂಲಕ ತಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ, ನೀವು ಬ್ಯಾಂಕ್ ಗಳಲ್ಲಿ ಎಫ್ ಡಿ ಅನ್ನು ಖರೀದಿಸಿದರೆ ನೀವು ನಿರೀಕ್ಷೆಗೂ ಮೀರಿ ಹಣವನ್ನು ಗಳಿಸಬಹುದು.ಏಕೆಂದರೆ ಆರ್‌ಬಿಐ ಹಲವು ವರ್ಷಗಳಿಂದ ಎಫ್ ಡಿ ಯೋಜನೆಗಳನ್ನು ರೆಪೋ ದರ ಬದಲಾಯಿಸಿಲ್ಲ.
ಕೆನರಾ ಬ್ಯಾಂಕ್‌ನಲ್ಲಿ ಒಂದು ಲಕ್ಷದ ಬಡ್ಡಿ ದರ ಎಷ್ಟು?
ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಕಷ್ಟು ಎಫ್‌ಡಿ ಯೋಜನೆಗಳನ್ನು ನೀಡುತ್ತದೆ, ಇದರಲ್ಲಿ ನೀವು ಒಂದು ವರ್ಷದ ಎಫ್‌ಡಿ ಖರೀದಿಸಿ ತಲಾ ರೂ 1 ಲಕ್ಷ ಹೂಡಿಕೆ ಮಾಡಿದರೆ, ನಿಮ್ಮ ಹಣದ ಮೇಲೆ ನೀವು 6.85% ಬಡ್ಡಿದರವನ್ನು ಪಡೆಯುತ್ತೀರಿ. ಅಂದರೆ ₹7,028 ರೂಪಾಯಿ ಲಾಭ. ಮೆಚ್ಯೂರಿಟಿ ಅವಧಿಯಲ್ಲಿ ಒಟ್ಟು ₹1,07,028 ಹಿಂಪಡೆಯಬಹುದು.
ಮುಂದಿನ ದಿನಗಳಲ್ಲಿ FD ಮೇಲಿನ ಬಡ್ಡಿ ತುಂಬಾ ಕಡಿಮೆ ಆಗಲಿದೆ!
ನೀವೇನಾದರೂ ಕೆನರಾ ಬ್ಯಾಂಕ್ ನಲ್ಲಿ ಹೂಡಿಕೆಯನ್ನು ಮಾಡಿಕೊಳ್ಳಲು ಬಯಸುತ್ತಿದ್ದರೆ ತಕ್ಷಣವೇ ಹುಲಿಯನ್ನು ಖರೀದಿಸಿ ಹಾಗು ಹಣವನ್ನು ಯೋಜನೆಯಲ್ಲಿಹೂಡಿಕೆಯನ್ನು ಮಾಡಿ.ಬ್ಯಾಂಕಿನ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಆರ್ಬಿಐ ರೆಪೋ ದರದ ಬದಲು ನಿಮ್ಮ ಹೂಡಿಕೆಗೆ ಕಡಿಮೆ ಬಡ್ಡಿ ದರವನ್ನು ಸಿಗುತ್ತದೆ.
ಇದೇ ರೀತಿಯ ಇನ್ನು ಹಲವಾರು ಉದ್ಯೋಗ ಮಾಹಿತಿಗಳು ಮತ್ತು ದಿನನಿತ್ಯ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗೆ ಸೇರಿಕೊಳ್ಳಿ.
Ration Card 2024 : ಹೊಸ ಪಡಿತರ ಚೀಟಿ ಪಟ್ಟಿ ಬಿಡುಗಡೆಯಾಗಿದೆ, ನಿಮ್ಮ ಹೆಸರನ್ನು ಪರಿಶೀಲಿಸಿ