ನಮಸ್ಕಾರ ಬಂಧುಗಳೇ ಇಂದಿನ ವರದಿಯಲ್ಲಿ(Indian Post Recruitment 2024) ಭಾರತೀಯ ಅಂಚೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ನೇರವಾಗಿ ನೇಮಕಾತಿಯನ್ನು ಪಡೆದುಕೊಳ್ಳಬಹುದು ಇದರ ಕುರಿತಾದ ಸಂಪೂರ್ಣ ವಿವರವನ್ನು ಹಿಂದಿನ ವರದಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
(Indian Post Recruitment 2024)ಭಾರತೀಯ ಅಂಚೆ ಕಚೇರಿ ಇಲಾಖೆನಲ್ಲಿ ಯಾವ ಹುದ್ದೆಗಳು ಖಾಲಿ ಇವೆ:
1. MTS ಹುದ್ದೆ.
2. ಮೇಲ್ ಗಾರ್ಡ್ ಹುದ್ದೆ.
3. ಪೋಸ್ಟ್ ಮ್ಯಾನ್ ಹುದ್ದೆ.
(Indian Post Recruitment 2024) ಭಾರತೀಯ ಅಂಚೆ ಕಚೇರಿ ಇಲಾಖೆಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ :
• MTS ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ ಹನ್ನೆರಡನೇ ತರಗತಿ ಪಾಸ್ ಆಗಿರಬೇಕು.
• ಮೇಲ್ಗಾರ್ಡ್ ಹುದ್ದೆಗೆ ಹೇಳಬೇಕೆಂದರೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಶಾಲೆ ಹಾಗೂ ಕಾಲೇಜುಗಳಿಂದ ಹತ್ತನೇ ತರಗತಿಯನ್ನು ಕಡ್ಡಾಯ ಪಾಸಾಗಿರಬೇಕು.
• ಇನ್ನು ಪೋಸ್ಟ್ ಮ್ಯಾನ್ ಹುದ್ದೆಗೆ ಹೇಳಬೇಕೆಂದರೆ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ ಹತ್ತನೇ ತರಗತಿಯನ್ನು ಪಾಸ್ ಆಗಿರಬೇಕು.
(Indian Post Recruitment 2024) ಭಾರತೀಯ ಅಂಚೆ ಕಚೇರಿ ಇಲಾಖೆಗೆ ವೇತನ ಎಷ್ಟು?
ಬಂಧುಗಳೇ, (Indian Post Recruitment 2024) ನ ಭಾರತೀಯ ಅಂಚೆ ಕಚೇರಿಯಲ್ಲಿ ಇನ್ನೂ ಅಧಿಸೂಚನೆ ಅಂತೇ ಯಾವುದೇ ಹುದ್ದೆಗೂ ಯಾವುದೇ ನಿಖರವಾದ ವೇತನ ಹಣ ನೀಡುತ್ತೇವೆ ಎಂದು ಹೇಳಿಲ್ಲ, ಹಾಗು ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಮಾಸಿಕ ವೇತನ ನೀಡುತ್ತೇವೆ ಎಂದು ಹೇಳಿದ್ದಾರೆ.
ವಯೋಮಿತಿ :
(Indian Post Recruitment 2024) ನಲ್ಲಿ ಭಾರತೀಯ ಅಂಚೆ ಇಲಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ವರ್ಷದಿಂದ 3ಗರಿಷ್ಠ 35 ವರ್ಷ ಹೊಂದಿರಬೇಕು.
ಭಾರತೀಯ ಅಂಚೆ ಕಚೇರಿ ಇಲಾಖೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
ಬಂಧುಗಳೇ, ಭಾರತೀಯ ಅಂಚೆ ಕಚೇರಿ ಇಲಾಖೆಯ ಅಧಿಸೂಚನೇಯಂತೆ ಮಾರ್ಚ್ ತಿಂಗಳ ಹೊಳಗೆ ಖಾಲಿ ಹುದ್ದೆಗಳು ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಮಾಹಿತಿ ತಿಳಿಸಿದ್ದಾರೆ.
( Indian Post Recruitment 2024 )ಭಾರತೀಯ ಅಂಚೆ ಕಚೇರಿ ಇಲಾಖೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
1. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್ (Student Adhar Card)
2. 10 ನೇ ಹಾಗೂ 12 ನೇ ತರಗತಿಯ ಅಂಕಪಟ್ಟಿ.(10th and 12th Marks Card)
3. ಅಭ್ಯರ್ಥಿಯ ವಾಸ ಸ್ಥಳ ಪ್ರಮಾಣ ಪತ್ರ(Address Details)
4. ತಂದೆಯ ಆಧಾರ್ ಕಾರ್ಡ್(Father Adhar Card)
5. ತಾಯಿಯ ಆಧಾರ್ ಕಾರ್ಡ್(Mother Adhar Card)
6. ಜಾತಿ ಪ್ರಮಾಣ ಪತ್ರ
7. ಆಧಾಯ ಪ್ರಮಾಣ ಪತ್ರ
8. ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ(Adhar Card Link Mobile Number)
ಇದನ್ನು ಕೂಡ ಓದಿ,https://karnatakadailyupdate.com/pm-svanidhi-scheme/
✅✅👆👆✅✅Pm Svanidhi Scheme : ಸರ್ಕಾರದ ಹೊಸ ಯೋಜನೆ, ಆಧಾರ್ ಕಾರ್ಡ್ ಇದ್ದರೆ ಸಾಕು 50 ಸಾವಿರ ಸಿಗುತ್ತೆ ; ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
( Indian Post Recruitment 2024 )ಭಾರತೀಯ ಅಂಚೆ ಕಚೇರಿ ಇಲಾಖೆಗೆ ಅರ್ಜಿ ಸಲ್ಲಿಸುವ ವಿಧಾನ:
• ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರೆ ಇದ್ದರೆ ಭಾರತೀಯ ಅಂಚೆ ಇಲಾಖೆಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ಕೆಳಗೆ ಅದರ ಹಂತಗಳನ್ನು ತಿಳಿಸುತ್ತೇವೆ ನೋಡಿ.
• ನಿಮಗೇನಾದರೂ ಮೊಬೈಲ್ ಮೂಲಕ ಬೇಡ ಎನಿಸಿದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಭಾರತೀಯ ಅಂಚೆ ಇಲಾಖೆಯ ವಿವರಗಳನ್ನು ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಭಾರತೀಯ ಅಂಚೆ ಕಚೇರಿ ಇಲಾಖೆಯ ಅಧಿಕೃತ ವೆಬ್ಸೈಟ್
ನೀನೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಮತ್ತೊಂದು ವಿಶೇಷ ಗಮನದಲ್ಲಿ ಇಟ್ಟುಕೊಳ್ಳಿ ನೀವೇನಾದರೂ ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ ಅಲ್ಲಿ ಕೇಳಲಾದ ಫಾರಂ ಗಳನ್ನು ಅಪ್ಲೋಡ್ ಮಾಡಿ ನಂತರ ಸಬ್ಮಿಟ್ ಮಾಡುವ ಮುಂಚೆ ಪ್ರತಿಯೊಂದು ಡಾಕ್ಯುಮೆಂಟ್ ಇದೆಯೋ ಹಾಗೂ ಸರಿ ಇದೆಯೋ ಎಂದು ಪರಿಗಣಿಸಿ ಇದಾದ ನಂತರವೇ ಸಬ್ಮಿಟ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಕೂಡ ಓದಿ,https://karnatakadailyupdate.com/lpg-gas-cylinder-subsidy/
✅✅👆👆✅✅LPG Gas Cylinder Subsidy:ಗ್ಯಾಸ್ ಸಬ್ಸಿಡಿ ಹಣವನ್ನು ಪಡೆಯಲು ಈ ಕೆಲಸ ಕಡ್ಡಾಯ ಇಲ್ಲದಿದ್ದರೆ ಹಣ ಬರುವುದಿಲ್ಲ..!
ಈ ಮಾಹಿತಿಯು ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತ ಮಿತ್ರ ಹಾಗೂ ಬಂಧುಗಳಿಗೂ ಶೇರ್ ಮಾಡಿ.