Loan Available: ನಮಸ್ಕಾರ ಬಂಧುಗಳೇ ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸ್ವಂತ ಉದ್ಯೋಗವನ್ನು ಆರಂಭಿಸಬೇಕು ಮತ್ತು ಅವನ ಎಲ್ಲ ಕನಸುಗಳನ್ನು ನನಸಾಗಿಸಬೇಕು ಎಂಬ ಕನಸನ್ನು ಕಟ್ಟಿಕೊಂಡಿರುತ್ತಾರೆ ಹೆಚ್ಚು ಜನರಿಗೆ ಕೆಲಸ ಸೃಷ್ಟಿಸಬೇಕು ಹಾಗೂ ಕೆಲವರಿಗೆ ಸಹಾಯವನ್ನು ಮಾಡಬೇಕು ಅಂದುಕೊಂಡವರಿಗೆ ಈಗ ಅವರಿಗೆ ಸರಕಾರದಿಂದ ಸಿಹಿ ಸುದ್ದಿಯನ್ನು ಬಂದಿದೆ.
ತಮ್ಮ ಕನಸುಗಳನ್ನು ನನಸಾಗಿಸಲು ಬಯಸುವಂಥವರಿಗೆ ಸರ್ಕಾರವು ಪ್ರಧಾನಮಂತ್ರಿ ಮುದ್ರ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಒಂದು ಯೋಜನೆಯ ಮೂಲಕ ಸ್ವಂತ ಉದ್ಯಮವನ್ನು ಮಾಡುತ್ತಿರುವವರಿಗೆ ಸರ್ಕಾರದಿಂದ ಸಬ್ಸಿಡಿಯ ಮೂಲಕ ಸಾಲವನ್ನು ಸಿಗುತ್ತದೆ ಹಾಗೂ 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. Join now
Loan Available ಪ್ರಧಾನ ಮಂತ್ರಿ ಮುದ್ರಾ ಯೋಜನೆ..!
ಸಣ್ಣ ಉದ್ದಿಮೆ ಆರಂಭಿಸುವವರಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಜಾರಿಗೆ ಗೊಳಿಸಲಾಗಿದ್ದು ಈ ಒಂದು ಯೋಜನೆಯ ಮೂಲಕ ಬರುವ ಸಾಲವನ್ನು ಸರ್ಕಾರಿ ಬ್ಯಾಂಕುಗಳಿಂದ ಮಾತ್ರ ಅಲ್ಲದೆ ಖಾಸಗಿ ಬ್ಯಾಂಕುಗಳು ಹಾಗೂ ಹಣಕಾಸು ಕಂಪನಿಗಳೆಂದಲು ಪಡೆಯಬಹುದಾಗಿದೆ ಮತ್ತು ನೇರವಾಗಿ ಹಣಕಾಸು ಸಂಸ್ಥೆ ಅಥವಾ ಬ್ಯಾಂಕಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಥವಾ ಉದಯ ಮಿತ್ರ ಪೋರ್ಟಲ್ ನ ಮೂಲಕ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ನೀವು ಸಬ್ಸಿಡಿಯ ಸಾಲವನ್ನು ಪಡೆದುಕೊಳ್ಳಬಹುದು.
Loan Available ಸಾಲ ನಿಮಗೆ ಮೂರು ರೀತಿಯಲ್ಲಿ ಸಿಗುತ್ತದೆ..!
• ನಿಮಗೆ ಶಿಶು ವಿಭಾಗದಲ್ಲಿ 50,000 ವರೆಗೆ ಸಾಲ ಸೌಲಭ್ಯವನ್ನು ಸಿಗಲಿದೆ.
• ಕಿಶೋರ್ ವರ್ಗದಲ್ಲಿ 50,000 ರಿಂದ 5 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ.
• ಯುವ ವರ್ಗದಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ರೋಜ್ಗಾರ್ ಯೋಜನೆ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಸಂಯೋಜಿತ ರೂಪ ಎಂದು ಕರೆಯಬಹುದಾಗಿದೆ ಸ್ವಂತ ಉದ್ಯೋಗ ಹಾಗೂ ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ನೀವು ಕೈಗಾರಿಕೆ ಕೇಂದ್ರಗಳು ಹಾಗೂ ರಾಜ್ಯ ಖಾದಿ ಹಾಗೂ ಗ್ರಾಮೋದಯ ಮಂಡಳಿಗಳು ಮತ್ತು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಸಬ್ಸಿಡಿಯ ಮೂಲಕ ಸಾಲವನ್ನು ಪಡೆಯಬಹುದಾಗಿದೆ ಈ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನಂತೆ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
• ಈ ಒಂದು ಯೋಜನೆಯಡಿ ಸಾಲವನ್ನು ಪಡೆಯುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣತೆಯನ್ನು ಹೊಂದಿರಬೇಕು ಹಾಗೂ ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಎಂಬುವುದು ನಿಯಮ ಆಗಿದೆ ಈ ಹಿಂದೆ ಸರ್ಕಾರದ ಇತರ ಯೋಜನೆಗಳಿಂದ ಹಣಕಾಸಿನ ನೆರವು ಪಡೆದ ಅಭ್ಯರ್ಥಿಗಳು ಈ ಯೋಜನೆಯ ಸಾಲವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
• ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿ ಘಟಕದ ನಿರ್ಮಾಣವಚಕ್ಕೆ 25 ಲಕ್ಷದವರೆಗೆ ಸಾಲ ಸೌಲಭ್ಯ ಹಾಗೂ ಉದ್ಯಮಿಗೆ 10 ಲಕ್ಷದವರೆಗೆ ಸಾಲ ಸೌಲಭ್ಯವು ಲಭ್ಯವಿದೆ. ಸೂಕ್ಷ್ಮ ಹಾಗೂ ಸಣ್ಣ ಉದ್ಯಮಗಳಿಗೆ ಹಣಕಾಸು ಒದಗಿಸುವ ವ್ಯವಸ್ಥೆಯನ್ನು SIDB ಅನು ಪ್ರಾರಂಭಿಸಿದೆ.
• ಟಿ ವಿ ಟಿ ಎಂ ಎಸ ಇ ಕೂಡ ಎಲ್ಲಾ ಪ್ರಾಜೆಕ್ಟ್ ಗಳು ಸರಿಯಾಗಿ ಇದವೇ ಎಂದು ನಡೆಯಬೇಕು ಯಾವುದೇ ಗ್ಯಾರಂಟಿ ಇಲ್ಲದೆ 5 ಲಕ್ಷದವರೆಗೆ ಸಾಲವನ್ನು ನೀವು ಪಡೆಯಬಹುದು 50% ರಿಂದ 85% ರಷ್ಟು ಗ್ಯಾರಂಟಿ ಕವರೇಜ್ ನೀಡಲಾಗುತ್ತದೆ.
• ಸಣ್ಣ ವ್ಯಾಪಾರಕ್ಕಾಗಿ 10 ಲಕ್ಷದಿಂದ ಒಂದು ಕೋಟಿಗೆ ಕ್ರೆಡಿಟ್ ಆಗಿ ಸಾಲದ ಮೊತ್ತದ 50% ವರೆಗೆ ಖಾತರಿ ಕವರೇಜ್ ನೀಡಲಾಗುತ್ತದೆ. ಶರತುಗಳ ಅಡಿಯಲ್ಲಿ ಎರಡು ಕೋಟಿಗಳ ವರೆಗೆ ಸಾಲವನ್ನು ನೀಡಲಾಗುತ್ತದೆ ನೀವು ಯಾಪರವನ್ನು ಆರಂಭಿಸಲು ಬಯಸಿದರೆ ಈ ಎಲ್ಲ ವಿಷಯಗಳು ನಿಮಗೆ ಸಹಾಯ ಮಾಡುತ್ತವೆ.
ಇತರೆ ವಿಷಯ :