ನಮಸ್ಕಾರ ಬಂಧುಗಳೇ, ಇಂದಿನ ವರದಿಗೆ ಸ್ವಾಗತ. ಈ ವರದಿಯಲ್ಲಿ LPG Gas Cylinder Subsidy ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣದ ಕುರಿತು ಮಾಹಿತಿ ನೀಡಲಿದ್ದೇವೆ. ನೀವು ಈ ಕೆಲಸ ಮಾಡದೇ ಇದ್ದಲ್ಲಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಬರುವುದಿಲ್ಲ. ಇದರ ಸಂಪೂರ್ಣ ಮಾಹಿತಿಯನ್ನು ಇಂದಿನ ವರದಿಯಲ್ಲಿ ನೋಡೋಣ ಬನ್ನಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡ ಕುಟುಂಬಗಳಿ ಅನುಕೂಲ ಆಗಲಿ ಎಂದು ಹೊಗೆ ಮುಕ್ತಿಯನ್ನು ಮಾಡಿದರು. ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಬಳಕೆಯನ್ನು ಬಳಕೆಯನ್ನು ಉತ್ತೇಜಿಸಲು ಬಡ ಕುಟುಂಬಗಳಿಗೆ ಉಯುಕ್ತ ಆಗಲಿ ಎಂದು ಉಜ್ವಲ ಯೋಜನೆ ಜಾರಿಗೆ ತಂದರು.
ಇದು ಮಾತ್ರ ಅಲ್ಲದೆ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣವು ಸಹ ನೀಡಲಾಗುತ್ತಿದೆ..
ಇದನ್ನು ಕೂಡ ಓದಿ,https://karnatakadailyupdate.com/free-sewing-machine/
✅✅👆👆✅✅( Free Sewing Machine )ಕೇಂದ್ರ ಸರ್ಕಾರ ನೀಡುತ್ತದೆ. ಅದರ ಜೊತೆಗೆ 20000 ಪಡೆಯಬಹುದು, ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಿ..!
LPG Gas Cylinder Subsidy )ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಈ ಕ್ರಮ ಕಡ್ಡಾಯ :
ಬಂಧುಗಳೇ ಯಾವುದೇ ಆಗಲಿ ನೀವು ಸರ್ಕಾರದ ಯೋಜನೆಗಳನ್ನು ಪಡೆಯಲು ಮತ್ತು ಅರ್ಜಿ ಸಲ್ಲಿಸುವ ಮುನ್ನ ಈ ಕೆ ವೈ ಸಿ ಎಂಬುದು ಬಹಳ ಮುಖ್ಯವಾಗುತ್ತದೆ.
E-KYC (LPG Gas Cylinder Subsidy) ಮಾಡಿಸಿದರೆ ಮಾತ್ರ ಸರಕಾರ ಹಣ ಬರುತ್ತದೆ ಎಂದು ಅಧಿಕೃತವಾಗಿ ಮಾಹಿತಿಯನ್ನು ನೀಡಿದ್ದಾರೆ. ಉಜ್ವಲ ಯೋಜನೆ ಅಡಿಯಲ್ಲಿ ನೀವು ಕೂಡ ಈ ಕೆವೈಸಿ ಮಾಡಿಸಿದರೆ ನೀವು ಹಣ ಪಡೆಯಬಹುದು.
ಈ ಕೆ ವೈ ಸಿ ಮಾಡಿಸದೇ ಇದ್ದವರು ಕೇಂದ್ರ ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ನೀವು ಇನ್ನುವರೆಗೂ ಈ ಕೆವೈಸಿ ಮಾಡಿಸದೆ ಇದ್ದರೆ 31ನೇ ಮಾರ್ಚ್ ಕೊನೆಯ ದಿನಾಂಕದೊಳಗೆ ಎಲ್ಲಾ ಗ್ರಾಹಕರು ಈಕೆ ವೈಸಿ ಮಾಡಿಸಬೇಕು ಎಂದು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
E-KYC ಯು ಆನ್ಲೈನ್ ನಲ್ಲಿ ಏನು ಮಾಡಿಸಬಹುದು ಆನ್ಲೈನ್ ನಲ್ಲಿ ಈಕೆ ವೈ ಸಿ ಮಾಡಿಸುವುದು ಹೇಗೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
( LPG Gas Cylinder Subsidy ) ಈ ಕೆ ವೈ ಸಿ ಯಾಕೆ?
ಬಂಧುಗಳೇ ಅಜ್ವಲ ಯೋಜನೆಗೆ ಮೂಲ ವರ್ಗದ ಜನಗಳಿಗೆ ಎಲ್‌ಪಿಜಿ ಸಿಲಿಂಡರ್ ಬಳಸುವ ಪ್ರೋತ್ಸಾಹ ನೀಡಲಾಗಿದೆ.
ಖಾಸಗಿ ಸಿಲಿಂಡರ್ ಗೆ ಹೋಲಿಸಿದರೆ ಇದರ ಮೊತ್ತ ಕಡಿಮೆ ಹಾಗೂ ಸರಕಾರದಿಂದ ಸಹಾಯಧನ ಕೂಡ ನೀಡಲಾಗುತ್ತದೆ
ಇದುವರೆಗೂ ಯಾರು ಈಕೆ ವೈಸಿ ಮಾಡಿಸಿಲ್ಲವೋ ಅವರು ಈ ಕೂಡಲೇ ಈಕೆ ವೈಸಿ ಮಾಡಿಸಿ
ಸಬ್ಸಿಡಿ ಹಣವನ್ನು ಪಡೆದುಕೊಳ್ಳಿ
( LPG Gas Cylinder Subsidy ) ಈಕೆ ವೈ ಸಿ ಮಾಡಿಸುವುದು ಹೇಗೆ
ಸರಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಮೇಲೆ ಲಿಂಕ್ ನೀಡಿದ್ದೇವೆ ಇದು ಸರಕಾರದ ಈಕೆ ವಹಿಸಿ ಮಾಡಿಸುವ ಅಧಿಕೃತ ವೆಬ್ಸೈಟ್ ಇಲ್ಲಿ ಇಂಡಿಯನ್ ಹಾಗೂ ಹೆಚ್ ಪಿ ಗ್ಯಾಸ್ ಭಾರತ ಗ್ಯಾಸ್ ಎಂಬ ಆಯ್ಕೆಗಳು ಕಾಣಿಸುತ್ತವೆ.
ನಿಮ್ಮದು ಯಾವ ಗ್ಯಾಸ್ ಸಿಲೆಂಡರ್ ಎಂಬುದನ್ನು ಪತ್ತೆ ಮಾಡಿ, ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಅಲ್ಲಿ ಈಕೆ ವೈಸಿಗೆ ಸಂಬಂಧಿಸಿದ ಗ್ಯಾಸ್ ಕಂಪನಿಗಳು ನಿಮಗೆ ಕಾಣಿಸುತ್ತವೆ.
ಅದರ ನಂತರ ನಿಮಗಿಲ್ಲಿ ಗ್ರಾಹಕರ ಸಂಖ್ಯೆಯನ್ನು ಹಾಕಿ ನಂತರ ಎಲ್ಪಿಜಿ ಐಡಿಯನ್ನು ನಮೂದಿಸಿ ಇದು ಆದ ನಂತರ ಪರಿಶೀಲನೆ ಮಾಡಿದ ನಂತರ ಅದರ ಸಂಖ್ಯೆಗೆ ಒಂದು otp ಬರುತ್ತದೆ ಆ ಒಟಿಪಿ ನಮೂದಿಸಬೇಕು ಇಷ್ಟು ಆದಾಗ ಮಾತ್ರ ಈ ಕೆವೈಸಿ ಆಗಿದೆ ಎಂದರ್ಥ.
ಇದನ್ನು ಕೂಡ ಓದಿ,https://karnatakadailyupdate.com/ration-card/
✅✅👆👆✅✅ಫೆಬ್ರವರಿ 29 ರೊಳಗೆ Ration Card ಹೊಂದಿರುವವರು ಈ ಕೆಲಸ ಕಡ್ಡಾಯವಾಗಿ ಮಾಡಿಸಿ;ಇಲ್ಲವಾದರೆ ರೇಷನ್ ಕಾರ್ಡ್ ರದ್ದು ಆಗುತ್ತೆ..!
ನಿಮಗೆ ಈಕೆ ವೈಸಿ ಆನ್ಲೈನ್ ನಲ್ಲಿ ಮಾಡಲು ಆಗದಿದ್ದರೆ ನೀವು ಯಾವ ಗ್ಯಾಸ್ ಏಜೆನ್ಸಿಗಳಿಂದ ಗ್ಯಾಸ್ ಸಿಲೆಂಡರ್ ಪಡಿತ್ತೀರಿ ಆ ಏಜೆನ್ಸಿಗೆ ಹೋಗಿ ಈಕೆ ವೈಸಿ ಮಾಡಿಸಿಕೊಳ್ಳಬಹುದು ಇದಕ್ಕೆ ಗ್ಯಾಸ್ ಬುಕ್ ಆಗು ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಬೇಕಾಗುತ್ತದೆ.
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತ ಮಿತ್ರ ಹಾಗೂ ನಿಮ್ಮ ಬಂಧುಗಳಿಗೂ ಶೇರ್ ಮಾಡಿ