ವಿವಾಹಿತ ಮಹಿಳೆಯರ ಖಾತೆಗೆ 6 ಸಾವಿರ ರೂಪಾಯಿ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ| Matru vandana yojane

WhatsApp Group Join Now
Telegram Group Join Now       

Matru vandana yojane: ನಮಸ್ಕಾರ ಬಂಧುಗಳೇ ಹಿಂದಿನ ಲೇಖನಕ್ಕೆ ಸ್ವಾಗತ ಇಂದಿನ ದ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ಸರ್ಕಾರ ವಿವಾಹಿತ ಮಹಿಳೆಯರಿಗೆ ವಿಶೇಷ ಯೋಜನೆಯನ್ನು ನಡೆಸಲಾಗುತ್ತಿದೆ ಈ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ 6,000 ರೂಪಾಯಿ ವರ್ಗಾವಣೆ ಮಾಡಲಾಗುತ್ತದೆ ಅಂದರೆ ಯಾವುದು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೋದಿ ಸರ್ಕಾರವು ರೈತರು ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ನಡೆಸಲಾಗುತ್ತಿದ್ದು ಪಿ ಎಮ್ ಕಿಸಾನ್ ಯೋಜನೆಯ ಅಡಿಯಲ್ಲಿ ಸರಕಾರವು ಪ್ರತಿ ವರ್ಷ ರೈತರಿಗಾಗಿಯೇ ಆರು ಸಾವಿರ ರೂಪಾಯಿಯನ್ನು ಹಾರ್ದಿಕ ನೆರವಾಗಿ ನೀಡಲಾಗುತ್ತಿದೆ.ಅದೇ ರೀತಿಯಾಗಿ ಸರ್ಕಾರ ವಿವಾಹಿತ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ನೀಡುತ್ತಿದೆ. ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಮತ್ತು ಈ ಒಂದು ಯೋಜನೆಯಲ್ಲಿ ಸರ್ಕಾರ ಇದುವರೆಗೂ 3.32 ಕೋಟಿ ಮಹಿಳೆಯರಿಗೆ ಪ್ರಯೋಜನದ ಲಾಭವನ್ನು ನೀಡಿದೆ. ಈ ಮೂಲಕ14,888 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ.

Matru vandana yojane

ನಾವು ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಯ ಕುರಿತಾದ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ ಈ ಒಂದು ಯೋಜನೆಯ ಪ್ರಯೋಜನಗಳು ವಿವಾಹಿತ ಮಹಿಳೆಯರಿಗೆ ಮಾತ್ರ ಒದಗಿಸಲಾಗುತ್ತದೆ.ಈ ಒಂದು ಯೋಜನೆಯ ಅಡಿಯಲ್ಲಿ ಗರ್ಭಿಣಿಯರಿಗೆ 6,000 ರೂಪಾಯಿಗಳನ್ನು ಹಾರ್ದಿಕ ನೆರವಾಗಿ ನೀಡಲಾಗುತ್ತದೆ. ಮೋದಿ ಸರ್ಕಾರ ಗರ್ಭಿಣಿಯರಿಗೆ ಪ್ರಧಾನಮಂತ್ರಿ ಮಾತ್ರ ವಂದನ ಯೋಜನೆಯ ಅಡಿಯಲ್ಲಿ ಆರಂಭಿಸಿದ್ದು ಈ ಒಂದು ಯೋಜನೆಯಲ್ಲಿ ಗರ್ಭಿಣಿಯರಿಗೆ ಸರ್ಕಾರದಿಂದ ಧನಸಹಾಯ ನೀಡಲಾಗುತ್ತದೆ ಮತ್ತು ದೇಶ್ಯಾದ್ಯಂತ ಜನಿಸಿರುವಂತಹ ಮಕ್ಕಳಿಗೆ ಔಪೌಷ್ಟಿಕತೆ ಮತ್ತು ಯಾವುದೇ ರೀತಿಯ ಕಾಯಿಲೆ ಬಾರದಂತೆ ತಡೆಯಲು ಹಣವನ್ನು ನೀಡಲಾಗುತ್ತದೆ.

Matru vandana yojane ಯೋಜನೆಯ ವೈಶಿಷ್ಟಗಳೇನು?

WhatsApp Group Join Now
Telegram Group Join Now       

• ಗರ್ಭಿಣಿಯರಿಗೆ ಕನಿಷ್ಠವಾಗಿ 19 ವರ್ಷವಯಮಿತಿಯನ್ನು ಹೊಂದಿರಬೇಕಾಗುತ್ತದೆ

• ಈ ಒಂದು ಯೋಜನೆಯಲ್ಲಿ ನೀವು ಆಫ್ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ

• ಈ ಒಂದು ಯೋಜನೆಯಲ್ಲಿ ಸರ್ಕಾರವು ಮೂರು ಕಂತುಗಳಲ್ಲಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ

• ಒಂದು ಮಾತೃ ವಂದನ ಯೋಜನೆಯು ಜನವರಿ 1 2017ರಂದು ಆರಂಭಿಸಲಾಗಿದೆ

ಅಧಿಕೃತ ವೆಬ್ಸೈಟ್:

ಅಧಿಕೃತವಾದ ವೆಬ್ಸೈಟ್ನ ವಿಳಾಸ ಇಲ್ಲಿದೆ ನೋಡಿhttps://wcd.nic.in/schemes/pradhan-mantri-matru-vandana-yojana ಈ ಲಿಂಕ್ ನಲ್ಲಿ ಯೋಜನೆಯ ಬಗ್ಗೆ ಎಲ್ಲ ಮಾಹಿತಿಯನ್ನು ನೀವು ತಿಳಿದುಕೊಂಡು ಯೋಜನೆಗೆ ಅರ್ಜಿ ಸಲ್ಲಿಸುವಲ್ಲಿ ಮಹಿಳೆಯರು ಯಾವುದೇ ಸಮಸ್ಯೆ ಅದುರಾದರೆ ನಾವು ನಿಮಗೆ ಇಲ್ಲಿ ಸಹಾಯವಾಣಿ ಸಂಖ್ಯೆಯನ್ನು ಕೊಡುತ್ತೇವೆ ಅದರ ಮೂಲಕ ಕರೆಯನ್ನು ಮಾಡಿ ನೀವು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ7998799804

Matru vandana yojane ಯೋಜನೆಯ ಹಣ ಪಡೆಯುವುದು ಹೇಗೆ?

ಫಲಾನುಭವಿಯ ಮಹಿಳೆಯರು ಈ ಒಂದು ಯೋಜನೆಯಲ್ಲಿ ಮೂರು ಕಂತುಗಳ ರೂಪದಲ್ಲಿ ಹಣವನ್ನು ಪಡೆಯಬಹುದು ಮೊದಲನೆಯ ಕಂತು ಸಾವಿರ ರೂಪಾಯಿ ಮತ್ತು ಎರಡನೆಯ ಕಂತು ಎರಡು ಸಾವಿರ ರೂಪಾಯಿ ಹಾಗೂ ಮೂರನೇ ಕಂತು 2000 ಹಣವನ್ನು ನೇರವಾಗಿ ಗರ್ಭಿಣಿಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಮತ್ತೆ ಜನನದ ಸಮಯದಲ್ಲಿ ಸರ್ಕಾರವು ಆಸ್ಪತ್ರೆಗೆ ಸಾವಿರ ರೂಪಾಯಿ ಪಾವತಿಯನ್ನು ಮಾಡಲಾಗುತ್ತದೆ ಈ ಯೋಜನೆಯ ಪ್ರಯೋಜನವನ್ನು ಬದುಕುಳಿದಿರುವ ಮೊದಲ ಮಗುವಿಗೆ ಮಾತ್ರ ನೀಡಲಾಗುವುದು ಮತ್ತು 5,000ಗಳನ್ನು ಗರ್ಭಿಣಿ ಚಿಕಿತ್ಸೆ ಮತ್ತು ಔಷಧಿಗಳ ವ್ಯತ ನಿರ್ವಹಿಸಲು ಸಹಾಯವನ್ನು ಮಾಡಲಾಗುತ್ತದೆ.

ಇತರೆ ವಿಷಯಗಳು :

Anganawadi jobs: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಅಹ್ವಾನ! ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ..!

ರೇಷನ್ ಕಾರ್ಡು ದಾರರಿಗೆ ಮುಂದೆ ಈ ಎಲ್ಲಾ ವಸ್ತುಗಳು ಫ್ರೀ! ಸರ್ಕಾರದಿಂದ ಮಹತ್ವದ ಘೋಷಣೆ..!

Leave a Comment