ಅತೀ ಕಡಿಮೆ ಬೆಲೆಯಲ್ಲಿ ಎಂಟ್ರಿ ಕೊಟ್ಟ ಮೋಟೋದ(New moto mobile)ಹೊಸ ಮೊಬೈಲ್, ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..!

WhatsApp Group Join Now
Telegram Group Join Now       

Motorola ಕಂಪನಿಯು ಭಾರತದಲ್ಲಿ ಹೊಸ Moto G04 ಅನ್ನು(New moto mobile)ಬಿಡುಗಡೆ ಮಾಡಿದೆ.ಇದರ ಬೆಲೆಯೂ ಕೇವಲ 6,249 ರಿಂದ ಆರಂಭವಾಗುತ್ತದೆ.ಅಕ್ರಿಲಿಕ್ ಗ್ಯಾಸ್ ಫಿನಿಶ್ (PMM)ವಿನ್ಯಾಸವನ್ನು ಒಳಗೊಂಡಿದೆ. ಈ ಸಾಧನವು ನಾಲ್ಕು ಬಣ್ಣಗಳಲ್ಲಿ ಇದೆ.ಈ ಮೊಬೈಲ್ 90Hz IPS LCD ಪಂಚ್ ಹೋಲ್ ಡಿಸ್ಪ್ಲೇ ಯೊಂದಿಗೆ ರೆಡಿಯಾಗಿ ನಿಂತಿದೆ. ಇತ್ತೀಚಿನ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ರನ್ ಮಾಡುತ್ತ ಇದೆ. Moto GO4 ಇದು ನಾಲ್ಕು ಬಣ್ಣಗಲ್ಲಿ ದೊರೆಯುತ್ತದೆ. ಕಾನ್ ಕಾರ್ಡ್ ಬ್ಲಾಕ್, ಸಿ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್ ರೈಸ್ ಆರೆಂಜ್ ಸಿಗುತ್ತವೆ.moto GO4 ಫೆಬ್ರವರಿ 22 ರಂದು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.ಹೊಸದಾಗಿ ನಿರ್ಮಿಸಲಾದ moto GO4 6.6 ಇಂಚಿನ IPS LCD ಪಂಚ್ ಹೋಲ್ ಡಿಸ್ಪ್ಲೇ ಯೊಂದಿಗೆ ಅದು 90Hz ರಿಫ್ರೆಶ್ ದರವನ್ನು ನೀಡುತ್ತದೆ. ಈ ಸ್ಮಾರ್ಟ್ ಫೋನ್ ನ ಬ್ರೈಟ್ ನೆಸ್ ಕೂಡ ಹೆಚ್ಚಿನ ಪ್ರದರ್ಶನ ಸಹ ಬೆಂಬಲಿಸುತ್ತದೆ. ಮತ್ತು 537 ನಿಟ್ ಗಳ ಹೊಳಪಿನ ಮಟ್ಟವನ್ನು ಹೊಂದಿದೆ.

ಹೊಸ moto GO4 ಮೊಬೈಲ್ (New moto mobile):New moto mobile

ಎಲ್ಲರ ಕಣ್ಣು moto GO4ಮೊಬೈಲ್ ಕಡೆಯೆ ಹೋಗಿದೆ. ಮೋಟಾರೋಲಾ ತನ್ನ ಪ್ರವೇಶ ಮಟ್ಟದ ಪೋರ್ಟ್ ಪೋಲಿಯೋವನ್ನು moto GO4ನೊಂದಿಗೆ ವಿಸ್ತರಿಸಿದೆ. ಹೊಸ ಪ್ರೀಮಿಯಂ ವಿನ್ಯಾಸ ಹೊಂದಿದೆ IPS LCD ಪಂಚ್ – ಹೋಲ್ ಡಿಸ್ಪ್ಲೇ ಯ ಜೊತೆಗೆ 90Hz ರಿಫ್ರೆಶ್ ದರ ಹೊಂದಿದೆ. ಈ moto GO4 ಮೊಬೈಲ್ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 14 ಓಎಸ್ ನಲ್ಲಿ ಚಾಲನೆ ಆಗಿದೆ. ಇದು ಕೇವಲ 6,249 ರೂ. ಗಳೊಂದಿಗೆ ಮಾರುಕಟ್ಟೆಗೆ ಹೆಜ್ಜೆ ಇಟ್ಟಿದೆ.

Moto GO4ಫೋನಿನ ವೈಶಿಷ್ಟಗಳು (New moto mobile):

Moto GO4 ಕ್ಯಾಮೆರಾ ಕಟೌಟ್ ಹೊಂದಿದೆ. ಇದು ಬೆಳಕಿನ ಪ್ರಕಾರ ಹೊಳಪು ಹಾಗೂ ಬಣ್ಣವನ್ನು ಸರಿದೂಗಿಸಬಹುದು.
ಡಾಲ್ಬಿ ಅಟ್ಮಾಸ್ ಸ್ಪೀಕರ್(Dolby atmos speaker)ಸಹ ಹೊಂದಿದೆ.ಮೋಟೋ GO4ಇತ್ತೀಚಿಗೆ ಅವೃತ್ತಿ ಆದ android 14 ನಲ್ಲಿ ರನ್ ಆಗುತ್ತಿದೆ. ತಮ್ಮ ಸಾಧನಗಳನ್ನು ಬಳಕೆದಾರರಿಗೆ ಕಸ್ಟಮೈಸ್ (customise)ಮಾಡಲು ಸುರಕ್ಷಿತ ಮತ್ತು ಪ್ರವೇಶಿಸಲು ಅನುಮತಿಗೊಳಿಸುವ ವೈಶಿಷ್ಟ ಹೊಂದಿದೆ.ಡಾಟಾಕ್ಕಾಗಿ OS ಅರೋಗ್ಯ ಸುರಕ್ಷತೆ ಗೌಪತ್ಯ ನವಿಕರಣ ಹೊಂದಿದೆ.

ಕಾರ್ಯಕ್ಷೇಮತೆ ಮತ್ತು ಸಂಗ್ರಹಣೆ (New moto mobile):

ಮೋಟೋ GO4ಮೊಬೈಲ್ 8GB ಅಥವಾ 4GB RAM ಹೊಂದಿದ್ದು, RAM ಬೂಸ್ಟ್ ವೈಶಿಷ್ಟ 16GB ಗೆ ಹೆಚ್ಚಿಸಬಹುದು. ಇದು UFS 2.2 ಸ್ಟೋರೇಜ್ (storage)ಮತ್ತು UNISOC T606 ಚಿಪ್ ಸೆಟ್ ಸಹ ಹೊಂದಿದ್ದು, ವೇಗವಾಗಿ ಹಾಗೂ ಮೃದುವಾಗಿದೆ.ಹಾಗೂ 64 GB ಮತ್ತು 128GB ಇಂಟರ್ನಲ್ ಸ್ಟೋರೇಜ್ (internal storage)ಸಹ ಹೊಂದಿದೆ. ಇದು 3 ಸಿಮ್ ಕಾರ್ಡ್ ಗಳ ಸ್ಲಾಟ್ ಸಹ ಹೊಂದಿದೆ.

WhatsApp Group Join Now
Telegram Group Join Now       

ಇದನ್ನು ಕೂಡ ಓದಿ,https://karnatakadailyupdate.com/new-labour-card-application-2023-2024/
Labour card : ಹೊಸ ಲೇಬರ್ ಕಾರ್ಡ್(New labour card application)ಪಡೆಯಲು ಅರ್ಜಿ ಸಲ್ಲಿಕೆ, ಅರ್ಜಿ ಹೀಗೆ ಸಲ್ಲಿಸಿ..!

ಬ್ಯಾಟರಿ ಮತ್ತು ಕ್ಯಾಮೆರಾ (New moto mobile):

Moto GO4 5000mAh ಬ್ಯಾಟರಿ ಪ್ಯಾಕಪ್ ಅನ್ನು ಹೊಂದಿದೆ. ಇದು 15W ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಹಾಗೂ 16 ಮೆಗಾ ಫಿಕ್ಸೆಲ್ ಹಿಂಬದಿಯ ಕಾಮೆರಾ ಹಾಗೂ 5 ಮೆಗಾ ಫಿಕ್ಸೆಲ್ ಮುಂಭಾಗದ ಕ್ಯಾಮೆರಾ ವನ್ನು ಹೊಂದಿದೆ.ಇದು ಫೋಟೋಗಳನ್ನು ಹೆಚ್ಚಿಸಲು AI ಅನ್ನು ಬಳಸುತ್ತದೆ. ಹಾಗೂ HDR, ಪ್ರೊರ್ಟ್ರಡ್ ಮೋಡ್, ಟೈಮ್ ಲ್ಯಾಪ್ಸ್, ನೈಟ್ ವಿಷನ್ ಹಾಗೂ ಲೆವೆಲರ್ ಅಂತಹ ವೈಶಿಷ್ಟ ಹೊಂದಿದೆ.

Moto GO4 ಕಾನ್ ಕಾರ್ಡ್ ಬ್ಲಾಕ್, ಸಿ ಗ್ರೀನ್, ಆರೆಂಜ್, ಸ್ಯಾಟಿನ್ ಬ್ಲೂ, ಸನ್ ರೈಸ್ ಬಣ್ಣಗಳ ರೂಪತರದಲ್ಲಿ ಮಾರಾಟಕ್ಕಿವೆ.,4GB/64GB ಬೆಲೆ ₹6,999 ಹಾಗೂ 8GB/128GB ಬೆಲೆ ₹7,999 ರೂ. ಗೆ ಫ್ಲಿಪ್ಕಾರ್ಟ್ ನಲ್ಲಿ ಹಾಗೂ ಅಂಗಡಿಗಳಲ್ಲಿ ಮಾರಾಟವಾಗುತ್ತಿವೆ.ಇದು ಫೇಸ್ ರಿಟಚ್ ವೈಶಿಷ್ಟದೊಂದಿಗೆ 5MP ಮುಂಭಾಗದ ಕ್ಯಾಮೆರಾ ಹೊಂದಿದೆ. ಕ್ಯಾಮೆರಾ ವ್ಯವಸ್ಥೆಯಲ್ಲಿ ಒಳಗೊಂಡಿರುವ ಇಂತಹ ಗಮನರ್ಹ ವೈಶಿಷ್ಟ್ಯಗಳು ಎಂದರೆ ನೈಟ್ ವಿಷನ್, ಟೈಮ್ ಲ್ಯಾಪ್ಸ್, ಪ್ರೊಫೈರ್ಡ್ ಮೋಡ್ ಮತ್ತು ಲೆವೆಲರ್

ಈ ಸ್ಮಾರ್ಟ್ ಫೋನ್ ಬೃಹತ್ತಾದ 5000mAh ಬ್ಯಾಟರಿ ಘಟಕ ಬ್ಯಾಕಪ್ ಅನ್ನು ಹೊಂದಿದ್ದು IP52 ನೀರು ನಿವಾರಕ ವಿನ್ಯಾಸ ಹೊಂದಿದೆ.

ಇದನ್ನು ಕೂಡ ಓದಿ,https://karnatakadailyupdate.com/crop-damage-compensation/

ಈ ಸ್ಮಾರ್ಟ್ ಫೋನ್ ನಯವಾದ ಮೃದುವಾದ (7,99 ಮೀ ಮೀ ) ಮತ್ತು ಹಗುರವಾದ (178 ಗ್ರಾಂ ) ವಿನ್ಯಾಸ ಹೊಂದಿದೆ. ಸುರಕ್ಷತೆ, ಸ್ಮಾರ್ಟ್ ಫೋನ್ ಸೈಡ್ ಮೌಂಟೆಡ್ ಫಿಂಗರ್ ಫ್ರೆಂಟ್ ಸಹ ಹೊಂದಿದೆ.

Moto GO4 ಆಂಡ್ರಾಯ್ಡ್ 14 ರಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೂ ಒಂದೇ ಸ್ಥಳದಲ್ಲಿ ಎಲ್ಲಾ ಡೇಟಾ ವನ್ನು ಸಂಪರ್ಕಿಸಲು ಫಿಟ್ನೆಸ್ ಅಪ್ಲಿಕೇಶನ್ ಗಳಿಂದ ಮತ್ತು ಸಿಂಕ್ ಮಾಡುವ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೂ ಹೆಲ್ತ್ ಕನೆಕ್ಟ್ ವೈಶಿಷ್ಟಗಳೊಂದಿಗೆಬರುತ್ತವೆ. ಇದರ ಇನ್ನೊಂದು ವೈಶಿಷ್ಟವೆಂದರೆಕರೆಗಳಿಗಾಗಿ ಫ್ಲ್ಯಾಶ್ ಮತ್ತು ಪರದೆಯ ಬೆಳಕನ್ನು ಆನ್ ಆಗುವ ಮೂಲಕ ಚಂದದಾರನ್ನು ಎಚ್ಚರಿಸುತ್ತದೆ.

Leave a Comment