Pm awas yojana : ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆಯಿಂದ ದಿನ ಸಾಗಿಸುವುದೇ ಕಷ್ಟಕರವಾದ ಮಾತಾಗಿದೆ. ಹೀಗಿರುವಾಗ ನೆಲೆಸಲು ಸ್ವಂತ ಮನೆ ಕಟ್ಟುವುದು ಕನಸಿನ ಮಾತು. ಈಗಿನ ಕಾಲದಲ್ಲಿ ಸ್ವಂತ ಮನೆ ( Own Home ) ಮಾಡಲು ಸಾಲ ಪಡೆದುಕೊಳ್ಳುವುದು ಅನಿವಾರ್ಯ ಆಗಿದೆ. ಆದರೆ ಬ್ಯಾಂಕುಗಳು ಸಾಲ ಕೊಡಲು ಹಲವಾರು ಕಂಡೀಶನ್ ಗಳನ್ನು ಹಾಕುತ್ತವೆ. ಎಲ್ಲಾ ಡಾಕ್ಯುಮೆಂಟ್ ಕೊಟ್ಟರು ಅನೇಕರಿಗೆ ಸಾಲ ( Home Loan ) ಸಿಗುವುದಿಲ್ಲ. ಇಂಥಹ ಪರಿಸ್ಥಿತಿ ಯಲ್ಲಿ ಕೇಂದ್ರ ಸರ್ಕಾರದ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸ್ವಂತ ಮನೆ ಮಾಡಲು ಆರ್ಥಿಕ ಸಹಾಯಧನ ಪಡೆದುಕೊಳ್ಳಬಹುದು
ಈ ನಮ್ಮ ಮಾಧ್ಯಮದಲ್ಲಿ ದಿನ ನಿತ್ಯ ಸುದ್ದಿಗಳು ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪ್ರಕಟಣೆ ಮಾಡಲಾಗುತ್ತದೆ. ಮತ್ತು ಸರ್ಕಾರಿ ನೌಕರಿಗಳ ಬಗ್ಗೆ ಸರ್ಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ ನೀಡಲಾಗುತ್ತದೆ. ಹಾಗೂ ರೈತರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ನಮ್ಮ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಣೆ ಮಾಡುವುದಿಲ್ಲ, ಆದ್ದರಿಂದ ಈ ನಮ್ಮ ವೆಬ್ ಸೈಟ್ ಗೆ ದಿನಾಲು ವಿಸಿಟ್ ಮಾಡಬಹುದು. ಮತ್ತು ನಮ್ಮ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಪಿಎಂ ಆವಾಸ್ ಯೋಜನೆ ಉಚಿತ ಮನೆ | PM awas Yojana
ಪಿಎಂ ಆವಾಸ ಯೋಜನೆ 2015 ರಲ್ಲಿ ಪ್ರಾರಂಭಿಸಲಾಯಿತು. ದೇಶದ ಪ್ರತಿಯೊಬ್ಬ ಬಡ ವ್ಯಕ್ತಿ ಕೂಡ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಯೋಜನೆಯ ಉದ್ದೇಶ. ಸ್ವಂತ ಮನೆ ಮಾಡಲು ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ಹಣವನ್ನು ಕೂಡ ನೀಡುತ್ತಿದೆ ಕೇಂದ್ರ ಸರ್ಕಾರ ( Subsidy Amount ). ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಕೊನೆತನಕ ಓದಿ.
Pm awas yojana ಪಿಎಂ ಆವಾಸ್ ಯೋಜನೆ ಅರ್ಹತೆ ಏನು?
- ಅರ್ಜಿದಾರನ ವಯಸ್ಸು 18 ವರ್ಷ ಮೇಲಿರಬೇಕು
- ಭಾರತ ದೇಶದ ಪ್ರಜೆಯಾಗಿರಬೇಕು
- ಇಲ್ಲಿಯವರೆಗೆ ಸ್ವಂತ ಮನೆ ಹೊಂದಿರಬಾರದು ಹಾಗೂ ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಮನೆ ನಿರ್ಮಾಣ ಮಾಡಲು ಅನುದಾನ ಪಡೆದಿರಬಾರದು
- ಈ ಯೋಜನೆಯ ಲಾಭ ಒಮ್ಮೆ ಮಾತ್ರ ಪಡೆಯಲು ಸಾಧ್ಯ
- ಆದಾಯ ತೆರಿಗೆ ಜಿಎಸ್‌ಟಿ ಪಾವತಿ ಮಾಡುವವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ
- ಈಗಾಗಲೇ ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಮನೆ ಹೊಂದಿರುವವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ
- ಸರ್ಕಾರಿ ಉದ್ಯೋಗದಲ್ಲಿ ಇರುವವರು ಅಥವಾ ಕುಟುಂಬ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿದ್ದರೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಪ್ರಧಾನಮಂತ್ರಿಯ ಆವಾಸ್ ಯೋಜನೆಯಡಿ ರೂ. 2.50 ಲಕ್ಷದ ವರೆಗೆ ಸಬ್ಸಿಡಿ ಹಣ ಸಿಗುತ್ತYojana
ಎಲ್ಲಾ ರೈತರಿಗೆ ಸಿಗತ್ತೆ 10,000 ರೂ.! ರೈತ ಸಿರಿ ಯೋಜನೆಗೆ ಅರ್ಜಿ ಪ್ರಾರಂಭ|Raitha siri yojane
Pm awas yojana ಪ್ರಧಾನಮಂತ್ರಿಯ ಆವಾಸ್ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಆವಾಸ್ ಯೋಜನೆ ( PM Awas Yojana ) ಅಡಿಯಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ https://pmaymis.gov.in/ ಭೇಟಿ ನೀಡಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ನಮೂದಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ ಹೆಚ್ಚಿನ ಅಪ್ಡೇಟ್ ಪಡೆಯಲು ಮತ್ತು ಯಾವುದೇ ಪ್ರಶ್ನೆಗಳಿದ್ದರೆ ಈ ಕೂಡಲೇ ನಮ್ಮ ಟೆಲಿಗ್ರಾಂ ಗ್ರೂಪ್ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ಉತ್ತಮವಾದ ಮಾಹಿತಿಯನ್ನು ದೊರೆತಿದೆ ಎಂದು ಭಾವಿಸುತ್ತಾ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತ ಮಿತ್ರರು ಮತ್ತು ಬಂಧುಗಳಿಗೂ ಶೇರ್ ಮಾಡಿ.