PM kisan 17th installment : ನಮಸ್ಕಾರ ನಮ್ಮ ಮಾಧ್ಯಮಕ್ಕೆ ನೀಡಿದ ಕರ್ನಾಟಕದ ಸಮಸ್ತ ಜನತೆಗೆ ಹಾಗೂ ಈ ಲೇಖನಕ್ಕೆ ಸ್ವಾಗತ. ಇವತ್ತಿನ ಲೇಖನದಲ್ಲಿ ಪಿಎಂ ಕಿಸಾನ್ ಯೋಜನೆಯ 17ನೇ ಹಣ ಈಗಾಗಲೇ ಬಿಡುಗಡೆಯಾಗಿದ್ದು ಯಾವಾಗ ರೈತರ ಖಾತೆಗೆ ಜಮಾ ಮಾಡಲಾಗುವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ಆದ್ದರಿಂದ ಎಲ್ಲಾ ರೈತ ಬಾಂಧವರು ಪೂರ್ತಿಯಾಗಿ ನೋಡಿರಿ.
ಸ್ನೇಹಿತರೆ ನಮ್ಮೆಲ್ಲರಿಗೂ ಹೋಗುತ್ತಿರುವ ಹಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದ ನಂತರ ಮೊದಲನೆಯದಾಗಿ ಪಿಎಂ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡಿದರು. ಬಿಡುಗಡೆ ಆಗಿರುವ ಹಣವು ಇನ್ನೂ ಮೂರು ದಿನಗಳಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.ರೈತರು ಈ ಹಣವನ್ನು ಪಡೆದುಕೊಳ್ಳಲು ಕೆಲವು ಸೂಚನೆಗಳು ಕೇಂದ್ರ ಸರ್ಕಾರ ನೀಡಿರುತ್ತದೆ. ಅವುಗಳನ್ನು ಕೆಳಗೆ ನೀಡಲಾಗಿದೆ. ಅವುಗಳನ್ನು ಎಲ್ಲಾ ರೈತರು ತಪ್ಪದೆ ಪಾಲಿಸಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾವು ರೈತರೊಂದಿಗೆ ಇದ್ದೇವೆ ಎಂದು ಹೇಳಲು, ಅವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಮೊದಲು ಪಿಎಂ ಕಿಸಾನ್ ಯೋಜನೆಯ ಹಣದ ಪೇಪರ್ ಗೆ ಸಹಿ ಹಾಕಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ಯಾವಾಗ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ? ಹಣವನ್ನು ತಪ್ಪದೆ ಪಡೆಯಲು ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
(PM kisan 17th installment) ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ :
ರೈತರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವ ಸಲುವಾಗಿ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿ ಮಾಡಿದೆ.ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರೈತರಿಗೆ ಆರ್ಥಿಕವಾಗಿ ಸಹಾಯವಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
ಈ ಬಿಡುಗಡೆ ಮಾಡಲಾದ 17ನೆಯ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM kisan 17th installment) ಹಣವನ್ನು ಇನ್ನು 3 ದಿನಗಳಲ್ಲಿ ರೈತರ ಖಾತೆಗೆ ಜಮಾ ಮಾಡಗುತ್ತದೆ. ಈ ಹಣವನ್ನು ಪಡೆಯಲು ರೈತರು KYC ಅನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಹೇಗೆ KYC ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ
BPL ration card : BPL ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಈ 6 ಷರತ್ತು ಬಹುತೇಕ ಖಚಿತ ! ಸಚಿವರ ಮಾಹಿತಿ
ನಿಮ್ಮ ಪಿಎಂ ಕಿಸಾನ್ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ – https://pmkisan.gov.in/
(PM kisan 17th installment) ಪಿಎಂ ಕಿಸಾನ್ ರೈತರ ಪಟ್ಟಿ :
1. ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಲಿಂಕ್ ಮೇಲೆ ನೀಡಲಾಗಿದೆ.
2. ನಂತರ ಫಲಾನುಭವಿ ಸ್ಥಿತಿ ಪುಟವನ್ನು ತೆರೆಯಿರಿ. ಅಲ್ಲಿ ಫಲಾನುಭವಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
3. ಆಧಾರ್ ಕಾರ್ಡ್ ಸಂಖ್ಯೆ ಅಥವಾ ಪಿಎಂ ಕಿಸಾನ್ ನೋಂದಣಿಯ ಸಂಖ್ಯೆ ನಮೂದಿಸಿ.
4. ಡೇಟಾ ಪಡೆಯಿರಿ ಎನ್ನುವ ಆಯ್ಕೆಯ ಮೇಲೆ ಒತ್ತಿ. ಆಗ ನಿಮ್ಮ ಎಲ್ಲಾ ಡೇಟಾ ಅಲ್ಲಿ ತಿಳಿಯುತ್ತದೆ.
ನೀವು ಹೀಗೆ ಪರಿಶೀಲನೇ ಮಾಡಿದಾಗ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣದ ಎಲ್ಲಾ ವಿವರ ಕಾಣುತ್ತದೆ.
Free LPG gas cylinder application : ಉಚಿತ ಗ್ಯಾಸ್ ಸಿಲೆಂಡರ್ ಗೆ ಅರ್ಜಿ ಪ್ರಾರಂಭ! ಬೇಗ ಅರ್ಜಿ ಸಲ್ಲಿಸಿ.
(PM kisan 17th installment) ಹಣ ಪಡೆಯಲು KYC ಮಾಡಿಸುವುದು ಹೇಗೆ?
ಸ್ನೇಹಿತರೆ, ನಿಮಗೆ ಪಿಎಂ ಕಿಸಾನ್ ಯೋಜನೆಯ 17ನೆಯ ಕಂತಿನ ಹಣ ಬೇಕಾದರೆ ನೀವೇನಾದರೂ ಪಿಎಂ ಕಿಸಾನ್ ಯೋಜನೆಯಲ್ಲಿ KYC ಮಾಡಿಸಿಲ್ಲ ಅಂದರೆ ತಪ್ಪದೆ ಮಾಡಿಸಿ. ಆಗ 17ನೆಯ ಕಂತಿನ ಹಣವನ್ನು ರೈತರು ತಪ್ಪದೆ ಪಡೆಯಬಹುದು.
KYC ಮಾಡುವುದು ಹೇಗೆ?
ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ KYC ಅನ್ನು ಮಾಡಬಹುದು.
ಮೊಬೈಲ್ ನಲ್ಲಿಯೇ ಆನ್ಲೈನ್ ಮೂಲಕ OTP ಆಧಾರದ ಮೇಲೆ KYC ಮಾಡಿಕೊಳ್ಳಬಹುದು
KYC ಮಾಡಲು ಈ ಲಿಂಕ್ ಮೇಲೆ ಒತ್ತಿ – https://pmkisan.gov.in/
ಪಿಎಂ ಕಿಸಾನ್ ಯೋಜನೆಯ ಹಣ ಯಾವಾಗ ರೈತರ ಖಾತೆಗೆ ಜಮಾ ಆಗುತ್ತದೆ ಮತ್ತು ಅದನ್ನು ಪಡೆಯಲು KYC ಅನ್ನು ನಿಮ್ಮ ಮೊಬೈಲ್ ಅಲ್ಲಿಯೇ ಹೇಗೆ ಮಾಡುವುದು ಎಂಬ ಮಾಹಿತಿ ಸಂಪೂರ್ಣವಾಗಿ ನಿಮಗೆ ನೀಡಿದ್ದೇವೆ ಎಂದು ಭಾವಿಸುತ್ತೇವೆ. ಧನ್ಯವಾದಗಳು…