Pm Kissan Payment New Update: ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ದೇಶದ ಬೆನ್ನೆಲುಬಾಗಿರುವ ರೈತರಿಗೆ ( Farmers ) ಸಿಹಿ ಸುದ್ದಿ ಹೊರ ಬಿದ್ದಿದ್ದು ,ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ( Pradhana Mantri Kisan Samman Nidhi ) ಭಾರತ ಸರ್ಕಾರವು 2019 ರಲ್ಲಿ ಪ್ರಾರಂಭ ಮಾಡಿದ್ದು ,ಹಣ ₹ 2,000 ತಲಾ ಮೂರು ಕಂತುಗಳಲ್ಲಿ 6000 ಸಾವಿರ ರೂಪಾಯಿ ರೈತರ ಖಾತೆಗೆ ಜಮಾ ಮಾಡುತ್ತಾ ಬಂದಿದೆ.ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯೂ ದೇಶಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವುದು ಮತ್ತು ಕೃಷಿ ಚಟುವಟಿಕೆಗಳಲ್ಲಿ. ಮುಂದುವರಿಸುವುದು ಮತ್ತು ಅವರ ಜೀವನೋಪಾಯ ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Pm Kissan Payment New Update
ಹಿಂದಿನ ಕಂತು ಅಂದರೆ 16ನೇ ಕಂತು ಕಳೆದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 17ನೇ ಕಂತಿಗಾಗಿ ದೇಶಾದ್ಯಂತ ರೈತರು ಕಾಯುತ್ತಿದ್ದು ಈ ಯೋಜನೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಹಣವು ನೇರವಾಗಿ ರೈತರ ಜಮೆಯಾಗುತ್ತಿದೆ.
Pm Kissan Status Check 2024 :
ಪಿಎಂ ಕಿಸಾನ್ ನಿಧಿಯ ಹಣ 17ನೇ ಕಂತು ಮೇ 2024ರ ಅಂತ್ಯದ ವೇಳೆಗೆ ಅಥವಾ ಜೂನ್ 2024ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ರೈತರ ಖಾತೆಗೆ ಪ್ರತಿ ಕಂತಿನ ರೂ 2,000 ದಂತೆ 4 ಕಂತುಗಳಲ್ಲಿ 6000 ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತಿದ್ದು,
ಇದುವರೆಗೆ 16ನೇ ಕಂತು ಬಿಡುಗಡೆ ಮಾಡಲಾಗಿತ್ತು 17ನೇ ಕಂತಿಗೂ ಇ- ಕೆವೈಸಿ ಪಡೆಯುವುದು ಕಡ್ಡಾಯ ಆಗಿದೆ.
ಪಿಎಂ ಕಿಸಾನ್ ನಿಧಿಯ 17ನೇ ಕಂತು ರೂ 2000 ಹಣವನ್ನು ಪಡೆಯಲು ಇ -ಕೆವೈಸಿ ಕಾರ್ಯವನ್ನು ಪೂರ್ಣಗೊಳಿಸುವುದು ಬಹಳ ಮುಖ್ಯವಾಗಿದೆ.
ನಿಮ್ಮ ಇ- ಕೆವೈಸಿ ಪ್ರಕ್ರಿಯೆ ಆನ್ಲೈನ್ ಮೂಲಕ ಪೂರ್ಣ ಗೊಳಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಅಲ್ಲದೆ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಬೇಕಾಗಿದೆ ಈ ಎರಡು ಕೆಲಸಗಳನ್ನು ಮಾಡದಿದ್ದರೆ ಪಿಎಂ ಕಿಸಾನ್ 17ನೇ ಕಂತಿನ ಹಣ ಜಮಾ ಆಗುವುದಿಲ್ಲ ಆದ್ದರಿಂದ ಈ ತಕ್ಷಣ ಇ- ಕೆವೈಸಿ ಯನ್ನು ಪೂರ್ಣಗೊಳಿಸಿ.
Pm Kisan E – KYC | ಇ – ಕೆವೈಸಿ ಮಾಡುವ ವಿಧಾನ :
ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ – Pmkisan.gov.in
ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಇನ್ನಿತರ ಮಾಹಿತಿಯನ್ನು ನಮ್ಮಲ್ಲಿಸಬೇಕು.
ನಂತರ GET OTP ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲಿಗೆ ಸ್ವೀಕರಿಸಲಾದ OTP ಸಂಖ್ಯೆಯನ್ನು ನಮೂದಿಸಿ ಮತ್ತು ನೊಂದಾಯಿಸಲು ಮುಂದುವರಿಸಿ.
ಬ್ಯಾಂಕ್ ಖಾತೆಯವರ ಸಲ್ಲಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವೈಯಕ್ತಿಕ ವಿವರವೂ ಕೂಡ ಸಲ್ಲಿಸಬೇಕು.
ನಂತರ ಒಮ್ಮೆ ಸಲ್ಲಿಸಿ ಆಯ್ಕೆ ಮಾಡಿ ಮತ್ತು ಆಧಾರ್ ಕಾರ್ಡ್ ದೃಢೀಕರಣ ಯಶಸ್ವಿ ಆದರೆ ನಿಮ್ಮ ಕೆಲಸ ಮುಗಿದಿದೆ ಎಂದು ಅರ್ಥ.