Post Office account :- ನಮಸ್ಕಾರ ಸ್ನೇಹಿತರೆ ಈ ಮಾಹಿತಿಯ ಮೂಲಕ ತಿಳಿಸುವುದೇನೆಂದರೆ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳಿಗೆ 8500 ಸಿಗುತ್ತೆ ಎಂಬ ಸುದ್ದಿಯನ್ನುತಿಳಿದುಹಲವಾರು ಜನರು ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಓಪನ್ ಮಾಡಲು ಮುಂದುವರೆದಿದ್ದಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿತಿಳಿಯಬೇಕಾದರೆ ಈ ಲೇಖನೆಯನ್ನು ಸಂಪೂರ್ಣವಾಗಿ ಓದಿ
ಇದೇ ರೀತಿ ಹೊಸ ಹೊಸ ಸುದ್ದಿಯನ್ನು ತಿಳಿಯಲು ಹಾಗೂ ಸರಕಾರಿ ನೌಕರಿ ಬಗ್ಗೆ ಮಾಹಿತಿ ತಿಳಿಯಬೇಕಾದರೆ ಮತ್ತು ವಿದ್ಯಾರ್ಥಿಗಳ ವೇತನಕ್ಕೆ ಸಂಬಂಧಿಸಿದ ಹಾಗೂಸ ರ್ಕಾರಿ ಯೋಜನೆ ಮಾಹಿತಿಯನ್ನು ಬೇಕಾದರೆ ನಮ್ ಗ್ರೂಪಿಗೆ ಜಾಯಿನ್ ಆಗಿ ಇದರಿಂದ ಹಲವಾರು ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಮಾಹಿತಿ ಸಿಗುತ್ತೆ
(Post office account) ಪ್ರತಿ ತಿಂಗಳು 8500 ನೀಡುವ ಯೋಜನೆ…..?
ಹೌದು ಗೆಳೆಯರೇ ಪ್ರತಿ ತಿಂಗಳ ನಿಮ್ಮ ಅಕೌಂಟಿಗೆ 8500 ಎಂಬ ಸುದ್ದಿ ತಿಳಿದು ಜನರ ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಓಪನ್ ಮಾಡಲು ಸಾಲಾಗಿ ನಿಂತಿದ್ದಾರೆ ಸುದ್ದಿಯನ್ನು ತಿಳಿದಾಗ ಕಾಂಗ್ರೆಸ್ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆಪ್ರತಿ ತಿಂಗಳು 8500 ಅಥವಾ ಒಂದು ವರ್ಷಕ್ಕೆ 1 ಲಕ್ಷ ರೂಪಾಯಿ ಹಣವನ್ನು ಅರ್ಜಿ ಹಾಕಿದಂತ ಜನಗಳಿಗೆ
ವರ್ಗಾವಣೆ ಮಾಡಲಾಗುತ್ತದೆ ಈ ಯೋಜನೆ ವರಲಕ್ಷ್ಮಿ ಯೋಜನೆಯಾಗಿದೆ ಈ ಯೋಜನೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಜಾರಿಗೆ ಬರುತ್ತೆ
ಈ ಸುದ್ದಿಯನ್ನು ತಿಳಿದುಕೊಳ್ಳಲು ತುಂಬಾ ಜನರು ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಖಾತೆ ಇದ್ದರೆ ಮಾತ್ರ ಪ್ರತಿತಿಂಗಳೊಮ್ಮೆ 8500 ಹಣ ಬರುತ್ತದೆ ಎಂದು ಮಾಹಿತಿ ತಿಳಿದು ತುಂಬಾ ಜನರು ಬ್ಯಾಂಕ್ ಖಾತೆಯನ್ನು ಓಪನ್ ಮಾಡಿಸಲು ಕ್ಯೂ ನಿಂತುಕೊಂಡಿದ್ದಾರೆ ಇದನ್ನು ಸೋಲಿಸುದ್ದಿ ಎಂದು ಪೋಸ್ಟ್ ಆಫೀಸ್ ಅಧಿಕಾರಿಗಳು ಎಷ್ಟು ಹೇಳಿದರು ಕೇಳಲಾರದ ಜನ ಬ್ಯಾಂಕ್ ಖಾತೆಯನ್ನು ಓಪನ್ ಮಾಡಲು ಸಾಲಾಗಿ ನಿಂತಿದ್ದರು ಇದರಿಂದ ಪೋಸ್ಟ್ ಆಫೀಸ್ ಅಧಿಕಾರಿಗಳು ಬ್ಯಾಂಕ್ ಖಾತೆಯನ್ನು ಓಪನ್ ಮಾಡಲು ಹರೆ ಸಾಹಸವನ್ನು ಪಡುತ್ತಿದ್ದರು
ಹೌದು ಜನಗಳೇ ಇದು ಕಂಪ್ಲೀಟ್ ಸುದ್ದಿಯಾಗಿದೆ ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಖಾತೆ ಇದ್ದರೆ ಹಣ ಬರುತ್ತದೆ ಎಂದು ತಪ್ಪು ಹೇಳುವ ಮಾತಿಗೆ ನೀವು ತಲೆಕೆಡಿಸಿಕೊಳ್ಳಬೇಡಿ ಹಾಗೆ ದಯಮಾಡಿ ಈ ಸುದ್ದಿಯನ್ನು ಆದಷ್ಟು ನಿಮ್ಮ ಸಂಬಂಧಿಕರಿಗೆ ಹಾಗೂ ನಿಮ್ಮ ಗೆಳೆಯರಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ
ಗಮನಿಸಿ:- ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಖಾತೆ ಇದ್ದರೆಮಾತ್ರ 8500 ಬರುತ್ತದೆ ಎಂದು ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿದ್ದಾರೆ ದಯಮಾಡಿ ಜನರು ಈ ಸುಳ್ಳುಸುದ್ದಿಯನ್ನು ನಂಬಬೇಡಿ ಮತ್ತು ಪೋಸ್ಟ್ ಆಫೀಸ್ ಅಧಿಕಾರಿಗಳಿಗೆ ಕೆಲಸ ಮಾಡಲು ಅನುಕೂಲ ಮಾಡಿಕೊಡಿ
(Post office account) ಹಾಗಾದರೆ ಪ್ರತಿ ತಿಂಗಳು 8500 ನಿಜವಾಗಿಯೂ ಬರುತ್ತಾ…..?
ಹೌದು ಜನಗಳೇ ಒಂದು ವೇಳೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ಈ ಯೋಜನೆಗಳನ್ನು ಜಾರಿಗೆ ತರಬಹುದು ಮತ್ತು ಬರದೇ ಇರಬಹುದು ಯಾಕಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ವರ್ಷಕ್ಕೆ ಒಂದು ಲಕ್ಷ ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ಮತ್ತು ಪ್ರತಿ ತಿಂಗಳಿಗೊಮ್ಮೆ
8500 ಹಣ ಜಮಾ ಮಾಡುವುದು ಎಂದು ರಾಹುಲ್ ಗಾಂಧಿಯವರು ಚುನಾವಣೆ ಸಂದರ್ಭದಲ್ಲಿ ಹೇಳಿರುತ್ತಾರೆ ಹಾಗೆ ಇದು ಕಾಂಗ್ರೆಸ್ ಸರ್ಕಾರ ಮ್ಯಾನಿಫೇಸ್ಟ್ ನಲ್ಲಿ ಕೂಡ ಸೇರಿದ್ದು ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಈ ಯೋಜನೆಗಳನ್ನು ಜಾರಿಗೆ ತರಬಹುದು ಮತ್ತು ಬಾರದೆ ಇರಬಹುದಾಗಿರುತ್ತದೆ ಇದರ ಬಗ್ಗೆ ನಿಮ್ಮ ಮಾಹಿತಿಯನ್ನು ನಮ್ಮ ಕಾಮೆಂಟ್ಸ್ ಮೂಲಕ ತಿಳಿಸಿ
(Post office account ) ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಖಾತೆ ಇದ್ದರೆ ಮಾತ್ರ ₹8500 ಹಣ ಬರುತ್ತದೆ
ಹೌದು ಜನಗಳ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ತಿಂಗಳಿಗೊಮ್ಮೆ 8500 ಯೋಜನೆಯ ಜಾರಿಗೆ ತರುತ್ತಾರೆ ಈ ಯೋಜನೆಯು ಯಾವ ಬ್ಯಾಂಕ್ ಖಾತೆ ಮತ್ತು ಅಕೌಂಟ್ ಒಂದಿದ್ದರೆ ಅಷ್ಟೇ ಸಾಕು ಹಣ ಬಿಡುಗಡೆ ಮಾಡಲಾಗುತ್ತದೆ. ಪೋಸ್ಟ್ ಆಫೀಸ್ ಅಕೌಂಟ್ ಬಂದಿದ್ದರೆ ಮಾತ್ರ ಹಣವನ್ನು ಬರುತ್ತದೆ ಎಂದು ಸುಳ್ಳು ಮಾಹಿತಿ
ಹೌದು ಜನಗಳೇ ನಿಮ್ಮ ಹತ್ತಿರ ಈಗಾಗಲೇ ಒಂದು ಬ್ಯಾಂಕ್ ಖಾತೆ ಇದ್ದರೆ ಸಾಕು ನೀವು ಸರ್ಕಾರದ ಯಾವುದಾದರೂ ಯೋಜನೆಗಳನ್ನು ಜಾರಿಗೆ ತಂದರು ಕೂಡ ಹಣ ನಿಮ್ಮ ಬ್ಯಾಂಕ್ ಖಾತೆಗೆ ಡೈರೆಕ್ಟ್ ಮತ್ತು ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆ DBT ಮೂಲಕ ವರ್ಗಾವಣೆಯ ಮೂಲಕ ಆಗುತ್ತೆ
ಹಾಗಾಗಿ ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಖಾತೆ ಇದ್ದರೆ ಮಾತ್ರ ಹಣ ಬರುತ್ತದೆ ಎಂದು ಸುಳ್ಳು ಸುದ್ದಿಯನ್ನು ಆಗಿದೆ ಹಾಗಾಗಿ ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಖಾತೆ ಓಪನ್ ಮಾಡಲು ಹೋಗಬೇಡಿ ಹಾಗೂ ಪೋಸ್ಟ್ ಆಫೀಸ್ ಅಧಿಕಾರಿಗಳಿಗೆ ಹಿಂಸೆ ಮಾಡಬೇಡಿ
ಈ ಮಾಹಿತಿ ನಿಮಗೆ ಇಷ್ಟವಾದರೆ ದಯಮಾಡಿ ನಿಮ್ಮ ಗೆಳೆಯರಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಹಾಗೂ ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆ ಓಪನ್ ಮಾಡುತ್ತಿರುವವರಿಗೆ ಈ ಸುದ್ದಿಯನ್ನು ಶೇರ್ ಮತ್ತು ಹಂಚಿಕೊಳ್ಳಿ