ನಮಸ್ಕಾರ ಬಂಧುಗಳೇ ಇಂದಿನ ಈ ವರದಿಯಲ್ಲಿ ಪೋಸ್ಟ್ ಆಫೀಸ್ ಸ್ಕೀಮ್(Post Office Scheme)ನಲ್ಲಿ 5 ಲಕ್ಷದ ಹೊಸ ಸ್ಕೀಮ್ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ
(Post Office Scheme)ಪೋಸ್ಟ್ ಆಫೀಸ್ ನ ಹೊಸ ಸ್ಕೀಮ್ :
ನೀವೇನಾದರೂ ಸಣ್ಣ ಪ್ರಮಾಣದ ಹೂಡಿಕೆಯನ್ನು ಮಾಡಲು ಬಯಸಿದರೆ ನಿಮಗೆ ಈ ಪೋಸ್ಟ್ ಆಫೀಸ್ ಸ್ಕೀಮ್ ಬಹಳ ಉತ್ತಮ ಆಗಿದೆ. ಏಕೆಂದರೆ ನಿಮ್ಮ ಹಣಕ್ಕೆ ಭದ್ರತೆ ಹಾಗೂ ಯಾವುದೇ ಅಪಾಯವಿಲ್ಲದೆ ಹಣವನ್ನು ಹೂಡಿಕೆ ಮಾಡುವ ಏಕೈಕ ಸಂಸ್ಥೆಯು ಪೋಸ್ಟ್ ಆಫೀಸ್ ಆಗಿದೆ. ಇದು ಸರ್ಕಾರದ ಆಡಳಿತದಲ್ಲಿ ಇರುತ್ತದೆ. ಇಂದಿನ ದಿನಗಳಲ್ಲಿ ಜನರು ಈ ಪೋಸ್ಟ್ ಆಫೀಸ್ ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಅಂಚೆ ಕಚೇರಿಯಲ್ಲಿ 12 ಕ್ಕೂ ಹೆಚ್ಚು ಉಳಿತಾಯ ಯೋಜನೆಯನ್ನು ಸ್ಥಾಪಿಸಿದ್ದಾರೆ. ಈ ಯೋಜನೆಯಡಿ ಒಂದಕ್ಕಿಂತ ಒಂದು ಯೋಜನೆಗಳು ತುಂಬಾ ಉತ್ತಮವಾಗಿವೆ. ಇದರಲ್ಲಿ ಒಂದಾದ ಪ್ರಮುಖ ಯೋಜನೆ ಎಂದರೆ ಮಾಸಿಕ ಉಳಿತಾಯ ಯೋಜನೆ ಆಗಿದೆ.
ಇದನ್ನು ಕೂಡ ಓದಿ,https://karnatakadailyupdate.com/forest-department-recruitment-2024/
✅✅👆👆✅✅ಅರಣ್ಯ ಇಲಾಖೆಯಲ್ಲಿ (Forest Department Recruitment 2024) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್ ಇಲ್ಲಿದೆ ನೋಡಿ..!
(Post Office Scheme)ನ ಮಾಸಿಕ ಉಳಿತಾಯ ಯೋಜನೆ ಎಂದರೇನು..?
ಈ ಮಾಸಿಕ ಉಳಿತಾಯ ಯೋಜನೆಯು ಒಂದು ಖಚಿತ ಆಧಾಯವನ್ನು ಕೊಡುವಂತ ಯೋಜನೆ ಆಗಿದೆ. ಅಂದರೆ ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡುವ ಯೋಜನೆ ಆಗಿದೆ.
ನೀವೇನಾದರೂ ಚಿಕ್ಕ ವಯಸ್ಸಿನಿಂದ ನಿಮ್ಮ ಹಣವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಈ ಯೋಜನೆಯ ಅವಧಿಯು 5 ವರ್ಷ ಆಗಿದೆ, ಮುಂಬರುವ 5 ವರ್ಷಗಳಲ್ಲಿ ನೀವು ಲಕ್ಷ ಲಕ್ಷ ಹಣವನ್ನು ಸಂಪಾದಿಸಬಹುದು.
ಈ ಯೋಜನೆ ಅಡಿಯಲ್ಲಿ 7.4% ರಷ್ಟು ಬಡ್ಡಿಯನ್ನು ನೀಡುತ್ತಾರೆ. ಇಷ್ಟೇ ಅಲ್ಲದೆ ಈ ಯೋಜನೆಯಡಿಯಲ್ಲಿ ವೈಯಕ್ತಿಕವಾಗಿ ಮತ್ತು ಜಂಟಿಯಾಗಿ ಖಾತೆಯನ್ನು ತೆಗೆಯಬಹುದು. ಹಾಗೂ ನೀವು ವೈಯಕ್ತಿಕವಾಗಿ 9 ಲಕ್ಷದ ವರೆಗೂ ಮತ್ತು ಜಂಟಿಯಾಗಿ 15 ಲಕ್ಷದ ವರೆಗೂ ಹಣ ಹೂಡಿಕೆ ಮಾಡಬಹುದು.
ಒಂದು ವೇಳೆ ನೀವು ಹಣವನ್ನು 9 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಲು ಬಯಸಿದರೆ, ಪ್ರತಿ ತಿಂಗಳು ನೀವು 5500 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿ ವರ್ಷಕ್ಕೆ 6600 ರೂಪಾಯಿ ಬಡ್ಡಿ ದರ ಆಗುತ್ತೆ. ಮುಂದೆ 5 ವರ್ಷಗಳಲ್ಲಿ 3,33,000 ರೂಪಾಯಿ ಆಗುತ್ತದೆ.
ನೀವು ಒಂದು ವೇಳೆ ಜಂಟಿಯಾಗಿ ಪೋಸ್ಟ್ ಆಫೀಸ್ ಖಾತೆಯನ್ನು ತೆಗೆಯಲು ಆರಂಭಿಸಿದರೆ, ತಂದೆ ಮಗಳು, ಗಂಡ ಹೆಂಡತಿ ಹೀಗೆ ಖಾತೆ ತೆರೆಯಬೇಕಾಗುತ್ತದೆ. ಮ್ಯಾಚುರಿಟಿ ಆಗುವ ಠೇವಣಿಗೆ 5 ವರ್ಷಗಳಲ್ಲಿ 7.4 ರಷ್ಟು ವಾರ್ಷಿಕವಾಗಿ ಬಡ್ಡಿ ದರವನ್ನು ನೀಡುತ್ತಾರೆ. ಬಡ್ಡಿ ದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಸ್ಕರಿಸಲಾಗುತ್ತದೆ. ಉತ್ತಮ ಅವಕಾಶವಾದ ಯೋಜನೆ ಎನ್ನಬಹುದು.
ನಿಮ್ಮ ಚಿಕ್ಕ ಹಣವನ್ನು ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿ ನಿಮ್ಮ ಹಣವನ್ನು ಹೆಚ್ಚು ಮಾಡಿಕೊಳ್ಳಬಹುದು. ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ನಿಮಗೆ ಉತ್ತಮ ಬಡ್ಡಿ ದರಗಳನ್ನು ಸಿಗುತ್ತದೆ. ನೀವೇನಾದರೂ ಈ ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಲು ಇಚ್ಚಿಸಿದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಭೇಟಿ ಕೊಟ್ಟು ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ
ಇದನ್ನು ಕೂಡ ಓದಿ,https://karnatakadailyupdate.com/sukanya-samriddi-yojana-2024/
✅✅👆👆✅✅Sukanya Samriddi Yojana:4,000 ರೂಪಾಯಿ ಹಾಕಿ 22 ಲಕ್ಷ ಪಡೆಯಬಹುದು, ಹೆಣ್ಣು ಮಕ್ಕಳಿದ್ದರೆ ಇವತ್ತೇ ಅರ್ಜಿ ಹಾಕಿ;ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!
ಪೋಸ್ಟ್ ಆಫೀಸ್ ಅಧಿಸೂಚನೆ
https://www.indiapost.gov.in/vas/Pages/IndiaPostHome.aspx
ಈ ಮಾಹಿತಿಯು ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತ- ಮಿತ್ರ ಹಾಗೂ ನಿಮ್ಮ ಬಂದುಗಳಿಗೂ ಶೇರ್ ಮಾಡಿ.