ಪೋಸ್ಟ್ ಆಫೀಸ್ (Post office)ನ ಈ ಹೊಸ ಸ್ಕೀಮ್ ನಲ್ಲಿ 10 ಸಾವಿರ ಡಿಪಾಸಿಟ್ ಮಾಡಿ 7 ಲಕ್ಷ, ಪಡೆಯಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ..!

WhatsApp Group Join Now
Telegram Group Join Now       

ಪೋಸ್ಟ್ ಆಫೀಸ್ (Post office) ನ ಉಳಿತಾಯ ಯೋಜನೆಗಳನ್ನು ಎಲ್ಲಾರು ಯಾವಾಗಲು ಉತ್ತಮ ಎಂದು ಪರಿಗಣಿಸುತ್ತಾರೆ. ಏಕೆಂದರೆ ಇದರಲ್ಲಿ ಹಣವನ್ನು ಹೂಡಿಕೆ ಮಾಡಿ ಉತ್ತಮ ಬಡ್ಡಿಯನ್ನು ಪಡೆಯಬಹುದು. ಹಾಗೂ ಪೋಸ್ಟ್ ಆಫೀಸ್ (Post office) ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಅದಕ್ಕೆ ಸಂಪೂರ್ಣ ಭದ್ರತೆಯನ್ನು ನೀಡುತ್ತದೆ. ನಿಮ್ಮ ಹಣದಿಂದ ನೀವು ಹೂಡಿಕೆಯ ಆಧಾರದ ಮೇಲೆ ಮೇಲೆ 100% ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು.

ಪೋಸ್ಟ್ ಆಫೀಸ್ (Post office)ಉಳಿತಾಯ ಯೋಜನೆಗಳಿಗಾಗಿ ಉಳಿತಾಯಕ್ಕಾಗಿ ಅತ್ಯುತ್ತಮ ಆಯ್ಕೆ ಆಗಿದೆ ಎಂದು ಹೇಳಬಹುದು.ಏಕೆಂದರೆ ಅವರು ಸರ್ಕಾರದ ಬೆಂಬಲವನ್ನು ಹಾಗೂ ಭದ್ರತೆಯನ್ನು ಸಂಪೂರ್ಣ ಪಡೆದುಕೊಂಡಿರುತ್ತಾರೆ. ಅವರು ಉತ್ತಮ ಬಡ್ಡಿಯನ್ನು (interest) ಕೂಡ ನೀಡುತ್ತಾರೆ.ನಿಮ್ಮ ಹಣವನ್ನು ಪೋಸ್ಟ್ ಆಫೀಸ್ (Post office) ಯೋಜನೆಗಳಲ್ಲಿ ನಿಮ್ಮ ಹಣವು ಸುರಕ್ಷಿತವಾಗಿ ಬೆಳೆಯುತ್ತದೆ, ಮತ್ತು ನಿಮ್ಮ ಹಣವನ್ನು ಉಳಿತಾಯ ಮತ್ತು ಬಿದ್ದಿವಂತಿಕೆಯಿಂದ ಹೂಡಿಕೆ ಮಾಡುವವರಿಗೆ ಇದು ಉತ್ತಮ ಎಂದು ಹೇಳಬಹುದು.ಈ ಪೋಸ್ಟ್ ಆಫೀಸ್ (Post office) ನ ಸ್ಕೀಮ್ ಕಳೆದುಕೊಳ್ಳಬೇಡಿ ಏಕೆಂದರೆ, ಈ ಉಳಿತಾಯದಿಂದ ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿಸಬಹುದು.ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪೋಸ್ಟ್ ಆಫೀಸ್ (Post office)ಉಳಿತಾಯ ಯೋಜನೆ :

ಇದೀಗ ಭಾರತ ದೇಶದಲ್ಲಿ ಕೋಟ್ಯಂತರ ಜನ ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಅವರ ಹಣವನ್ನು ಹೂಡಿಕೆ ಮಾಡಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ 10000 ರೂಪಾಯಿಗಳನ್ನು 5 ವರ್ಷದ ವರೆಗೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಠೇವಣಿ ಮಾಡಿದರೆ,ನಮಗೆ 7 ಲಕ್ಷ ರೂಪಾಯಿಗಿಂತ ಹೆಚ್ಚಿನ ಆಧಾಯವನ್ನು ಪಡೆಯಬಹುದು.

ಪೋಸ್ಟ್ ಆಫೀಸ್ (Post office)RD ಯೋಜನೆ :

ನೀವು ಲಾಭವನ್ನು ಪಡೆಯುವ ಅಂಚೆ ಕಚೇರಿಯ ಯೋಜನೆಯನ್ನು ನಾವು ಹಣವನ್ನು ಹೂಡಿಕೆ ಮಾಡುವ ಮೂಲಕ ಇಲ್ಲಿ ಲೆಕ್ಕಾ ಹಾಕಲಿದ್ದೇವೆ,ಮತ್ತು ಪೋಸ್ಟ್ ಆಫೀಸ್ ಮಾರುಕಲಿಸುವ ಠೇವಣಿ ಖಾತೆ (post office return deposit account)ಅಂದರೆ ಪೋಸ್ಟ್ ಆಫೀಸ್ RD ಯೋಜನೆ. ಮತ್ತು ಪೋಸ್ಟ್ ಆಫೀಸ್ ಹೂಡಿಕೆಯ ಮೇಲೆ ನಿಮಗೆ ಹೆಚ್ಚಿನ ಬಡ್ಡಿಯನ್ನು ದೊರೆಯುತ್ತದೆ.

WhatsApp Group Join Now
Telegram Group Join Now       

ಸಾಮಾನ್ಯ ವರ್ಗದಿಂದ ಹಿಡಿದು ಈ ಅಂಚೆ ಕಚೇರಿಯಲ್ಲಿ ಬಡವರು ಹಾಗೂ ಶ್ರೀಮಂತರು ಹೂಡಿಕೆ ಮಾಡಲು ಅನುಕೂಲ ಆಗುವ ಯೋಜನೆ ಆಗಿದೆ. ಸುಮಾರು 13 ಯೋಜನೆಗಳನ್ನು ಇದರಲ್ಲಿ ಪ್ರಚಲಿತ ಆಗಿವೆ. ಅದರಲ್ಲಿ RD ಯೋಜನೆ ಅಥವಾ ಮಾರುಕಳಿಸುವ ಠೇವಣಿ ಯೋಜನೆ ಬಹಳ ಉತ್ತಮ ಆಗಿದೆ.10 ವರ್ಷ ಮೇಲ್ಪಟ್ಟ ವಯಸ್ಸಿನವರು ಇಡಿದು ಮುದುಕರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ಒಮ್ಮೆ ಹೂಡಿಕೆ ಪ್ರಾರಂಭಿಸಿದರೆ ನೀವು ಉತ್ತಮ ಲಾಭ ಪಡೆಯಬಹುದು.

ಈ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವವರು ತಂದೆ ತಾಯಿ ಹಾಗೂ ಮಕ್ಕಳ ಪರವಾಗಿ ಆರಂಭಿಸಬಹುದು. ಹತ್ತು ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ RD ಖಾತೆ ತೆಗೆಯಬಹುದು.ಇದು 5 ವರ್ಷ ಯೋಜನೆಯ ಅವಧಿ ಆಗಿದೆ ಈ RD ಹೂಡಿಕೆಗೆ ಕನಿಷ್ಠ ನೂರು ರೂಪಾಯಿ ಡೆಪಾಸಿಟ್ ಇಡಬೇಕು. RD ಖಾತೆಗೆ ನೀವು ನಾಮಿನಿಯನ್ನು ಕೊಡಬೇಕು.ಒಬ್ಬ ವ್ಯಕ್ತಿ ಎಷ್ಟಾದರೂ RD ಖಾತೆ ತೆಗೆಯಬಹುದು. ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ನಿಮಗೆ ತುರ್ತು ಪರಿಸ್ಥಿತಿ ಸಮಯಕ್ಕೆ ಹಣ ಬೇಕಾದರೆ 3 ವರ್ಷ ಆಗಿರಬೇಕು. ಆದ ನಂತರ ಹಿಂಪಡೆಯಬಹುದು.ನೀವು ಪೋಸ್ಟ್ ಆಫೀಸ್ RD ಖಾತೆ ತೆಗೆಯಬೇಕಾದರೆ ಆನ್ಲೈನ್ ಪೋರ್ಟಲ್ ಅಥವಾ ನೇರವಾಗಿ ಅಂಚೆ ಕಚೇರಿಗೆ ಭೇಟಿ ನೀಡಿ ಖಾತೆಯನ್ನು ಮಾಡಿಸಿಕೊಳ್ಳಬಹುದು.

ಇದನ್ನು ಕೂಡ ಓದಿ,https://karnatakadailyupdate.com/new-labour-card-application-2023-2024/
Labour card : ಹೊಸ ಲೇಬರ್ ಕಾರ್ಡ್(New labour card application)ಪಡೆಯಲು ಅರ್ಜಿ ಸಲ್ಲಿಕೆ, ಅರ್ಜಿ ಹೀಗೆ ಸಲ್ಲಿಸಿ..!

ನೀವೇನಾದರೂ RD ಯೋಜನೆಯಲ್ಲಿ (RD scheme)5 ವರ್ಷ ಹಣವನ್ನು ಹೂಡಿಕೆ ಮಾಡಿದರೆ ಶೇಕಡಾ 6.5 ರಷ್ಟು ಬಡ್ಡಿ (interest)ನೀಡಲಾಗುತ್ತದೆ.ಇತ್ತೀಚಿಗೆ ಸರ್ಕಾರವು ಬಡ್ಡಿಯ ದರ ಹೆಚ್ಚಿಸಿತು ಮತ್ತು ಯೋಜನೆಯ ಬಡ್ಡಿ ಧರಗಳನ್ನು ಪರಿಷ್ಕರಿಸಿತು. ಹಾಗೂ ಈ ಬಡ್ಡಿ ದರಗಳನ್ನು 31 ಮಾರ್ಚ್ 2024 ನೇ ವರೆಗೆ ಅನ್ವಯಿಸುತ್ತೆ.

ನಿಮ್ಮ ಹೂಡಿಕೆಯ ಮಿತಿಯು ಈ ಯೋಜನೆಯಲ್ಲಿ 5 ವರ್ಷ ಹಾಗೂ ಐದು ವರ್ಷ ಪೂರ್ಣಗೊಳ್ಳುವ ಮೊದಲು ಮುಂದೆ ಬರುವ 5 ವರ್ಷದ ವರೆಗೆ ವಿಸ್ತರಿಸಬಹುದು. ಮುಂದಿನ 5 ವರ್ಷದ ವರೆಗೆ ಈ ಯೋಜನೆಯನ್ನು ವಿಸ್ತರಿಸಿದಾಗ. ಕಳೆದ ವರ್ಷಗಳಲ್ಲಿ ಪಡೆಯುತಿದ್ದ ಬಡ್ಡಿಯನ್ನು ನಿಮಗೆ ಸಿಗುತ್ತದೆ.

ಈ ಪೋಸ್ಟ್ ಆಫೀಸ್ (Post office)ಯೋಜನೆಯ ಮುಖ್ಯ ಅಂಶಗಳು :

•ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ರೂ. ಠೇವಣಿ ಮಾಡಿ,7 ಲಕ್ಷ ರೂ. ಪಡೆಯಬಹುದು.
•5 ವರ್ಷಗಳ ಹೂಡಿಕೆ ಅವಧಿ ಇರುತ್ತದೆ.
•ಕನಿಷ್ಠ 100 ರೂಪಾಯಿ ಠೇವಣಿ ಮಾಡಬೇಕು,ಗರಿಷ್ಠ ಮಿತಿ ಇಲ್ಲಾ.
•10 ವರ್ಷ ಮೇಲ್ಪಟ್ಟವರು ಈ ಖಾತೆಯನ್ನು ತೆಗೆಯಬೇಕು.
•ಖಾತೆ ತೆಗೆಯುವಾಗ ನಾಮಿನಿ ಬೇಕಾಗುತ್ತದೆ.
•6 ಕಂತುಗಳ ಮುಂಗಡ ಪಾವತಿ ಬೇಕಾದರೂ ಕೊಡಬಹುದು.
•RD ಖಾತೆಯನ್ನು 1 ರಿಂದ 15 ನೇ ತಾರೀಕಿನ ಒಳಗೆ ಮತ್ತು 15 ರಿಂದ 30 ನೇ ತಾರೀಕಿನ ಒಳಗಿನ ಅವಧಿಯಲ್ಲಿ ಆಯ್ಕೆ ಮಾಡಿಕೊಂಡು ಅದರ ಪ್ರಕಾರ ಹಣವನ್ನು ಠೇವಣಿ ಮಾಡಬೇಕು.
•ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿಯನ್ನು ಪರಿಸ್ಕರಿಸಲಾಗುತ್ತದೆ.

ಈ ಪೋಸ್ಟ್ ಆಫೀಸ್ (post office)ಯೋಜನೆ ಅಡಿಯಲ್ಲಿ ಹೆಚ್ಚು ಲಾಭ ಪಡೆಯಬಹುದು :

ಈ ಪೋಸ್ಟ್ ಆಫೀಸ್ (post office)ನ RD ಯೋಜನೆಯಲ್ಲಿ ತಾವು ಪ್ರತಿ ತಿಂಗಳು 10,000 ರೂ. ಹೂಡಿಕೆ ಮಾಡಿದರೆ, ನೀವು 1 ವರ್ಷದಲ್ಲಿ 1ಲಕ್ಷದ 20 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ನಂತರ 5 ವರ್ಷದಲ್ಲಿ ನಿಮ್ಮ ಹೂಡಿಕೆಯ ಹಣ 6 ಲಕ್ಷ ಆಗುತ್ತದೆ. ಇವಾಗ ನಿಮಗೆ ಅಂಚೆ ಕಚೇರಿಯು 6 ಲಕ್ಷದ ಬಡ್ಡಿಯ ಲಾಭವನ್ನು ನೀಡುತ್ತದೆ.ಪ್ರಸ್ತುತ 5 ವರ್ಷದ ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ನಿಮಗೆ 6.5 ದರದಲ್ಲಿ ಬಡ್ಡಿ ನೀಡುತ್ತದೆ.

ಈ ಬಡ್ಡಿಯ ಪ್ರಕಾರ ನಿಮಗೆ 5 ವರ್ಷದ ನಂತರ ನಿಮಗೆ 1 ಲಕ್ಷದ 9 ಸಾವಿರದ 902 ರೂಪಾಯಿಯನ್ನು ನೀಡುತ್ತದೆ. ನೀವು ಒಟ್ಟು 7 ಲಕ್ಷದ 9 ಸಾವಿರ ರೂಪಾಯಿ ಪಡೆಯುತ್ತಿರಿ.ಬಡ್ಡಿ ಮತ್ತು ಹೂಡಿಕೆ ಎರಡನ್ನು ಸೇರಿ ಕೊಡುತ್ತದೆ.10,000 ಹೂಡಿಕೆ ಮಾಡಿ ಈ ಯೋಜನೆಯಲ್ಲಿ ಮೆಚುರಿಟಿ ಸಮಯದಲ್ಲಿ 7 ಲಕ್ಷದ ಹೆಚ್ಚಿನ ಮೊತ್ತ ಸುಲಭವಾಗಿ ಈ ಪೋಸ್ಟ್ ಆಫೀಸ್ ಮೂಲಕ ಪಡೆಯಬಹುದು. ನೀವೇನಾದರೂ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಸಣ್ಣ ಹೂಡಿಕೆ ಮಾಡಲು ಯೋಚಿಸಿದ್ದರೆ ಈ ಪೋಸ್ಟ್ ಆಫೀಸ್ ಯೋಜನೆಯನ್ನು ಪಡೆದುಕೊಳ್ಳಿ.ನೀವು ಈ ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಖಾತೆಯನ್ನು ತೆರೆಯಬೇಕಾದರೆ 1 ರಿಂದ 15 ನೇ ತಾರೀಕಿನ ನಡುವೆ ತೆರೆದರೆ ಒಳ್ಳೆಯದು.

ಇದನ್ನು ಕೂಡ ಓದಿ,https://karnatakadailyupdate.com/new-moto-mobile/
✅✅👆👆✅✅ಅತೀ ಕಡಿಮೆ ಬೆಲೆಯಲ್ಲಿ ಎಂಟ್ರಿ ಕೊಟ್ಟ ಮೋಟೋದ(New moto mobile)ಹೊಸ ಮೊಬೈಲ್, ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..!

ಅರ್ಹತೆ :

•ಹೂಡಿಕೇದಾರರು ಭಾರತೀಯ ನಾಗರಿಕರಗಿರಬೇಕು. •ಹತ್ತು ವರ್ಷ ಮೇಲ್ಪಟ್ಟವರು ಖಾತೆಯನ್ನು ತೆಗೆಯಬಹುದು.

ಖಾತೆ ತೆಗೆಯುವುದು ಹೇಗೆ :

ನಿಮ್ಮ ಹತ್ತಿರದ ಅಂಚೆ ಕಛೇರಿಗೆ ಭೇಟಿ ಕೊಡಿ RD ಖಾತೆ ತೆಗೆಯುವ ಅರ್ಜಿ ಭರ್ತಿ ಮಾಡಿ. ಬೇಕಾದ ದಾಖಲೆಗಳನ್ನು ಒದಗಿಸಿ.100 ರೂ. ಕನಿಷ್ಠ ಠೇವಣಿಗೆ ಜಮಾ ಮಾಡಿ. ಆದ ನಂತರ ಪಾಸ್ ಬುಕ್ ನೀಡಲಾಗುತ್ತದೆ.

ಪೋಸ್ಟ್ ಆಫೀಸ್ ವಿವರ :

https://www.indiapost.gov.in/vas/Pages/IndiaPostHome.aspx

Leave a Comment