Ration Card ekyc in Mobile : ನಮಸ್ಕಾರ ಬಂಧುಗಳೇ ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಪಡಿತರ ಚೀಟು ಹೊಂದಿರುವಂತಹ ಕುಟುಂಬಗಳಿಗೆ ಹೊಸ ಮಾರ್ಗ ಸೂಚಿಯನ್ನು ನೀಡಲಾಗಿದೆ,ಪಡಿತರ ಚೀಟಿಯನ್ನು ಹೊಂದಿರುವಪ್ರತಿ ಕುಟುಂಬದವರು ತಕ್ಷಣ ಈಕೆವೈಸಿ ಮಾಡಿಸುವುದು ಕಡ್ಡಾಯ ಆಗಿರುತ್ತದೆ. ಹೌದು ರೇಷನ್ ಕಾರ್ಡ್ ದುರ್ಬಳಕೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ( Karnataka Government ) ರೇಷನ್ ಕಾರ್ಡ್ ಈಕೆವೈಸಿ ಕಡ್ಡಾಯಗೊಳಿಸಿದೆ. ನೀವೇನಾದರೂ ರೇಷನ್ ಕಾರ್ಡ್ ಈಕೆ ವೈ ಸಿ ಮಾಡಿಸದೆ ಇದ್ದರೆ ನಿಮಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನ ಭಾಗ್ಯ ಯೋಜನೆ ಅಣವು ನಿಮಗೆ ದೊರೆಯುವುದಿಲ್ಲಾ.
ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಈಕೆವೈಸಿ ( Ration card ekyc online) ಹೇಗೆ ಮಾಡಬಹುದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಪ್ರತಿಯೊಬ್ಬರು ಕೊನೆತನಕ ಓದಿ ಹೆಚ್ಚಿನ ನಿರಂತರ ಅಪ್ಡೇಟ್ ಪಡೆದುಕೊಳ್ಳಲು ಈ ಕೂಡಲೇ ನಮ್ಮ ಟೆಲಿಗ್ರಾಂ ಗ್ರೂಪ್ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
ಈ ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಸುದ್ದಿಗಳು ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪ್ರಕಟಣೆ ಮಾಡಲಾಗುತ್ತದೆ. ಮತ್ತು ಸರ್ಕಾರಿ ನೌಕರಿಗಳ ಬಗ್ಗೆ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ ನೀಡಲಾಗುತ್ತದೆ. ಹಾಗೂ ರೈತರ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ನಮ್ಮ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ ಆದ್ದರಿಂದ ದಿನಲೂ ಉಜಿತ್ ಮಾಡಲು ಪ್ರಯತ್ನಿಸಿ.
ಮೊಬೈಲಲ್ಲಿ ರೇಷನ್ ಕಾರ್ಡ್ ಈಕೆ ವೈ ಸಿ ಮಾಡುವ ವಿಧಾನ | Ration Card ekyc in mobile
- ಮೊದಲು ಕರ್ನಾಟಕ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಲಿಂಕ್ ಕೆಳಗೆ ಕೊಡಲಾಗಿದೆ – https://ahara.kar.nic.in/Home/EServices
- ಮುಖಪುಟದಲ್ಲಿ ಇ- ಸೇವೆಗಳು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಂತರ ಇ- ಪಡಿತರ ಚೀಟಿ ಎಲ್ಲಿ ಯುಐಡಿ ಲಿಂಕ್ ಮಾಡಿ ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ
- ನಂತರ ನಿಮ್ಮ ಜಿಲ್ಲೆಯನ್ನ ಆಯ್ಕೆ ಮಾಡಿ
- ನಂತರ “(UID LINK FOR RC MEMBERS)ಯುಐಡಿ ಲಿಂಕ್ ಫಾರ್ ಆರ್ಸಿ ಮೆಂಬರ್ಸ್” ಎಂಬ ಅಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಗೋ ( go ) ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ನೋಂದಾಯಿಸಿದ ಮೊಬೈಲ್ ನಂಬರ್ಗೆ ಓಟಿಪಿ ( otp ) ಬರುತ್ತದೆ ಓಟಿಪಿಯನ್ನು ನಮೂದಿಸಿ Go ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಮತ್ತೊಮ್ಮೆ ನಿಮ್ಮ ರೇಷನ್ ಕಾರ್ಡ್ ನಂಬರನ್ನು ( Ration card number) ಹಾಕಿ ಸಬ್ಮಿಟ್ ಮಾಡಿ
- ಇಷ್ಟು ಮಾಡುತ್ತಿದ್ದಂತೆಯೇ ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಅಂದರೆ ರೇಷನ್ ಕಾರ್ಡ್ ಈಕೆವೈಸಿ / Ration Card ekyc ಯಶಸ್ವಿಯಾಗುತ್ತದೆ
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಸ್ಕಾಲರ್ಶಿಪ್! ಈ ದಾಖಲೆಗಳಿದ್ದರೆ ಅಪ್ಲೇ ಮಾಡಿ|Labour card scholarship
Ration Card ekyc in Mobile | ಈ ಕೆವೈಸಿ ಸ್ಥಿತಿ ಚೆಕ್ ಮಾಡುವ ವಿಧಾನ
- ಮೊದಲು ಕರ್ನಾಟಕ ರಾಜ್ಯ ಆಹಾರ ಸರಬರಾಜು ಇಲಾಖೆಯ ಅಧಿಕೃತ website ಭೇಟಿ ನೀಡಿ ( ಲಿಂಕ್ ಕೆಳಗೆ ಕೊಡಲಾಗಿದೆ – https://ahara.kar.nic.in/lpg/ )
- ನಂತರ ನಿಮ್ಮ ಜಿಲ್ಲೆ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ನೀವು ಪಡಿತರ ಚೀಟಿಯ ಎಡಭಾಗದಲ್ಲಿ ಪಡಿತರ ಚೀಟಿಯ ಇವರ ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಬೇಕು. ( Status of Ration card )
- ವಿಥೌಟ್ ಓಟಿಪಿ ( without otp ) ಆಯ್ಕೆಯನ್ನು ಆರಿಸಿಕೊಂಡು
- ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ Go ಬಟನ್ ಮೇಲೆ ಕ್ಲಿಕ್ ಮಾಡಿ.
- ನೀವು ಇಲ್ಲಿ ನಿಮ್ಮ ರೇಷನ್ ಕಾರ್ಡ್ ಎಲ್ಲ ಸದಸ್ಯರ ಈಕೆವೈಸಿ ಸ್ಥಿತಿಯನ್ನು ಕಾಣಬಹುದು.
ಎಲ್ಲಾ ರೈತರಿಗೆ ಸಿಗತ್ತೆ 10,000 ರೂ.! ರೈತ ಸಿರಿ ಯೋಜನೆಗೆ ಅರ್ಜಿ ಪ್ರಾರಂಭ|Raitha siri yojane
ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಇದೇ ರೀತಿಯ ಉತ್ತಮ ಮಾಹಿತಿ ನಿರಂತರ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್, ವಾಟ್ಸಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ