ನಮಸ್ಕಾರ ಬಂಧುಗಳೇ ಇಂದಿನ ವರದಿಯಲ್ಲಿ ತಿಳಿಸುವುದೇನೆಂದರೆ (Sukanya Samriddi Yojana) ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಸರಕಾರ ಹಲವು ಯೋಜನೆಗಳು ಜಾರಿಗೆ ತರುತ್ತಲೇ ಇದೆ. ಅದರಲ್ಲಿ ಒಂದಾದ ಸುಕನ್ಯಾ ಸಮೃದ್ದಿ ಯೋಜನೆ(Sukanya Samriddi Yojana)ಕೂಡ ಒಂದಾಗಿದೆ.ಹೆಣ್ಣು ಮಗು ಹುಟ್ಟಿದ ನಂತರ ಮಗುವಿಗೆ 10 ವರ್ಷ ತುಂಬುವವರಿಗೆ ನೀವು ಯಾವಾಗ ಬೇಕಾದರೂ ಈ ಸುಕನ್ಯಾ ಖಾತೆ ತೆರೆಯಬಹುದು. ಒಂದು ಮಗುವಿಗೆ ಒಂದು ಖಾತೆಯನ್ನು ತೆಗೆಯಲು ಅವಕಾಶ ಇರುತ್ತದೆ. ಒಂದು ವೇಳೆ ಅವಳಿ ಜವಳಿ ಮಕ್ಕಳು ಏನಾದರು ಹುಟ್ಟಿದರೆ ಒಂದೊಂದು ಮಗುವಿಗೂ ಒಂದೊಂದು ಖಾತೆ ತೆಗೆಯಬಹುದು.
ಪೋಷಕರು ಖಾತೆಯನ್ನು ತೆಗೆದ ನಂತರ ಪ್ರತಿ ವರ್ಷ 1 ಸಾವಿರ ರೂಪಾಯಿಯನ್ನು ತುಂಬಬೇಕು.ಗರಿಷ್ಠ ಖಾತೆಗೆ 1,50,000 ಗಳನ್ನು ತುಂಬಬೇಕು. ಕನಿಷ್ಠ 1,000 ರೂಪಾಯಿಯನ್ನು ತುಂಬಬಹುದು. ಇದಕ್ಕಿಂತ ಕಡಿಮೆ ಹಣ ತುಂಬಿದರೆ ಆ ವರ್ಷ ಖಾತೆಗೆ ಹಣ ತುಂಬದಿದ್ದರೆ 50 ರೂಪಾಯಿ ದಂಡವನ್ನು ಹಾಕಬೇಕು.ಇದರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡುತ್ತೇವೆ ಬನ್ನಿ ತಿಳಿದುಕೊಳ್ಳೋಣ.
(Sukanya Samriddi Yojana)ಇದರಿಂದ ಆಗುವ ಪ್ರಯೋಜನ :
(Sukanya Samriddi Yojana)ಸುಕನ್ಯಾ ಸಮೃದ್ದಿ ಯೋಜನೆಯ ಮೂಲಕ ನಾವು ಪ್ರತಿ ತಿಂಗಳು 250 ರೂಪಾಯಿ ಯಂತೆ ಗರಿಷ್ಠ 1.5 ಲಕ್ಷದ ವರೆಗೆ ಹೂಡಿಕೆ ಮಾಡಬಹುದು.
ಈ ಯೋಜನೆಯಡಿ ನೀವೇನಾದರೂ ಖಾತೆ ತೆಗೆಯಬೇಕಾದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಅಥವಾ ಬ್ಯಾಂಕ್ ಗೆ ಹೋಗಿ ಸುಕನ್ಯಾ ಸಮೃದ್ಧಿ ಯೋಜನೆಗೆ ಮಗುವಿನ ಹೆಸರಿನಲ್ಲಿ ಖಾತೆ ತೆಗೆಯಬಹುದು.
ಅಷ್ಟೇ ಅಲ್ಲದೆ ಸುಕನ್ಯಾ ಸಮೃದ್ಧಿ ಯಜನೆಯಡಿ ಆಧಾಯ ತೆರಿಗೆ(Income Tax)ಕಾಯ್ದೆ ಪ್ರಕಾರ 1061 ಸೆಕ್ಷನ್ 80 c ಯ ಮೂಲಕ ಬಡ್ಡಿ ದರ ಮತ್ತು ತೆರಿಗೆಯ ಪ್ರಯೋಜನ ಪಡೆಯಬಹುದು. ಹಾಗೂ ಈ ಯೋಜನೆ ಮುಕ್ತಾಯದ ಮೊತ್ತ ಹೂಡಿಕೆ ಮಾಡಿದ ಮೊತ್ತಕ್ಕೆ ಇದು ಅವಲಂಬಿತ ಆಗಿರುತ್ತದೆ.
(Sukanya Samriddi Yojana)ಅಡಿಯಲ್ಲಿ ಎಷ್ಟು ಬಡ್ಡಿ ಪಡೆಯಬಹುದು :
ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ ನೀವು ಹೂಡಿಕೆ ಮಾಡಿರುವ ಹಣಕ್ಕೆ 8.2% ರಷ್ಟು ಬಡ್ಡಿಯನ್ನು ಪಡೆಯಬಹುದು.
ಮೊದಲು 8% ರಷ್ಟು ಬಡ್ಡಿ ನೀಡಲಾಗುತ್ತಿತ್ತು. ಆದರೆ ಇದ್ದೀಗ 8.2% ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ ನೀಡುತ್ತಿದೆ.
ಇದನ್ನು ಕೂಡ ಓದಿ,https://karnatakadailyupdate.com/prize-money-scholarship-2024/
✅✅👆👆✅✅ಈ ವರ್ಷದ ವಿದ್ಯಾರ್ಥಿಗಳಿಗೆ ಸಿಗಲಿದೆ 35 ಸಾವಿರ ರೂಪಾಯಿ, Prize Money Scholarship ; ಇದರ ಮಾಹಿತಿ ಇಲ್ಲಿದೆ ನೋಡಿ..!
(Sukany Samriddi Yojana)ಯಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ ಹಿಂತಿರುಗಿ ಎಷ್ಟು ಹಣ ಸಿಗುತ್ತೆ :
ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ನೀವೇನಾದರೂ ಖಾತೆ ತೆಗೆದಿದ್ದರೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ತುಂಬಲು ಪ್ರಾರಂಭಿಸಿದರೆ ನಿಮ್ಮ ಹೆಣ್ಣು ಮಗುವಿಗೆ 18 ವರ್ಷ ಆದ ನಂತರ ಶಿಕ್ಷಣ ಅಥವಾ ಮದುವೆಗಾಗಿ(Education or Marriage)ನೀವು ತುಂಬಿರುವ ಹಣವು ಖಾತೆಯಿಂದ ಹಿಂಪಡೆಯಬಹುದು. ಇದು ಒಂದು ಉತ್ತಮ ಅವಕಾಶ ಆಗಿದೆ.
ನೀವು ಪ್ರತಿ ತಿಂಗಳು 4000 ಅಂತೇ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಆರಂಭಿಸಿದರೆ, ನಿಮ್ಮ ಹಣವು ವರ್ಷಕ್ಕೆ 48,000 ಹೂಡಿಕೆ ಆಗುತ್ತದೆ. ಅಷ್ಟೇ ಅಲ್ಲದೆ ಇದೆ ಹಣ 15 ವರ್ಷಗಳ ವರೆಗೆ ಜಮಾ ಮಾಡಿದರೆ ನಿಮ್ಮ ಹಣವು 7,20,000 ರೂ. ಆಗುತ್ತದೆ. ನಂತರ ಸರ್ಕಾರ ನಿಮ್ಮ ಮಗಳಿಗೆ 21 ವರ್ಷದ ನಂತರ ಇದಕ್ಕೆ ಬಡ್ಡಿ ದರವನ್ನು ಒಟ್ಟಿಗೆ 15 ಲಕ್ಷ 14 ಸಾವಿರ ರೂಪಾಯಿ ಸರ್ಕಾರ ನೀಡುತ್ತದೆ.
ಕೇಂದ್ರ ಸರ್ಕಾರವು(Central Government)ಒಟ್ಟಾರೆಯಾಗಿ ನೀವು ತುಂಬಿರುವ 7,20,000 ರೂಪಾಯಿಗೆ 7,94,000 ರೂಪಾಯಿ ಬಡ್ಡಿ ಸೇರಿಸಿ ನೀಡುತ್ತದೆ.
ನೀವು ಹೂಡಿಕೆ ಮಾಡಿರುವ ಮೊತ್ತ ಹಾಗೂ ಬಡ್ಡಿ ಸೇರಿಸಿ ಮೆಚುರಿಟಿಯಲ್ಲಿ 22 ಲಕ್ಷ 34,000 ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆ ಬೆನಿಫಿಟ್
https://www.bankbazaar.com/saving-schemes/sukanya-samriddhi-yojana-account.html
ಇದನ್ನು ಕೂಡ ಓದಿ,https://karnatakadailyupdate.com/yuvanidhi-yojane/
✅✅👆👆✅✅ಯುವನಿಧಿ ಯೋಜನೆ (Yuvanidhi yojane) ಯಲ್ಲಿ ಬದಲಾವಣೆ ಆಗಿದೆ ;ಈ ತಪ್ಪು ಕೆಲಸ ಮಾಡಿದರೆ ಹಣ ಬರುವುದಿಲ್ಲ, ಇಂದೇ ಈ ಕೆಲಸ ಮಾಡಿ..!
ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತ-ಮಿತ್ರ ಹಾಗೂ ನಿಮ್ಮ ಬಂದುಗಳಿಗೂ ಶೇರ್ ಮಾಡಿ