Motorola ಕಂಪನಿಯು ಭಾರತದಲ್ಲಿ ಹೊಸ Moto G04 ಅನ್ನು(New moto mobile)ಬಿಡುಗಡೆ ಮಾಡಿದೆ.ಇದರ ಬೆಲೆಯೂ ಕೇವಲ 6,249 ರಿಂದ ಆರಂಭವಾಗುತ್ತದೆ.ಅಕ್ರಿಲಿಕ್ ಗ್ಯಾಸ್ ಫಿನಿಶ್ (PMM)ವಿನ್ಯಾಸವನ್ನು ಒಳಗೊಂಡಿದೆ. ಈ ಸಾಧನವು ನಾಲ್ಕು ಬಣ್ಣಗಳಲ್ಲಿ ಇದೆ.ಈ ಮೊಬೈಲ್ 90Hz IPS LCD ಪಂಚ್ ಹೋಲ್ ಡಿಸ್ಪ್ಲೇ ಯೊಂದಿಗೆ ರೆಡಿಯಾಗಿ ನಿಂತಿದೆ. ಇತ್ತೀಚಿನ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ರನ್ ಮಾಡುತ್ತ ಇದೆ. Moto GO4 ಇದು ನಾಲ್ಕು ಬಣ್ಣಗಲ್ಲಿ ದೊರೆಯುತ್ತದೆ. ಕಾನ್ ಕಾರ್ಡ್ ಬ್ಲಾಕ್, ಸಿ ಗ್ರೀನ್, ಸ್ಯಾಟಿನ್ ಬ್ಲೂ ಮತ್ತು ಸನ್ ರೈಸ್ ಆರೆಂಜ್ ಸಿಗುತ್ತವೆ.moto GO4 ಫೆಬ್ರವರಿ 22 ರಂದು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.ಹೊಸದಾಗಿ ನಿರ್ಮಿಸಲಾದ moto GO4 6.6 ಇಂಚಿನ IPS LCD ಪಂಚ್ ಹೋಲ್ ಡಿಸ್ಪ್ಲೇ ಯೊಂದಿಗೆ ಅದು 90Hz ರಿಫ್ರೆಶ್ ದರವನ್ನು ನೀಡುತ್ತದೆ. ಈ ಸ್ಮಾರ್ಟ್ ಫೋನ್ ನ ಬ್ರೈಟ್ ನೆಸ್ ಕೂಡ ಹೆಚ್ಚಿನ ಪ್ರದರ್ಶನ ಸಹ ಬೆಂಬಲಿಸುತ್ತದೆ. ಮತ್ತು 537 ನಿಟ್ ಗಳ ಹೊಳಪಿನ ಮಟ್ಟವನ್ನು ಹೊಂದಿದೆ.