ಪೋಸ್ಟ್ ಆಫೀಸ್ (Post office)ನ ಈ ಹೊಸ ಸ್ಕೀಮ್ ನಲ್ಲಿ 10 ಸಾವಿರ ಡಿಪಾಸಿಟ್ ಮಾಡಿ 7 ಲಕ್ಷ, ಪಡೆಯಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ..!
WhatsApp Group Join Now Telegram Group Join Now ಪೋಸ್ಟ್ ಆಫೀಸ್ (Post office) ನ ಉಳಿತಾಯ ಯೋಜನೆಗಳನ್ನು ಎಲ್ಲಾರು ಯಾವಾಗಲು ಉತ್ತಮ ಎಂದು ಪರಿಗಣಿಸುತ್ತಾರೆ. ಏಕೆಂದರೆ ಇದರಲ್ಲಿ ಹಣವನ್ನು ಹೂಡಿಕೆ ಮಾಡಿ ಉತ್ತಮ ಬಡ್ಡಿಯನ್ನು ಪಡೆಯಬಹುದು. ಹಾಗೂ ಪೋಸ್ಟ್ ಆಫೀಸ್ (Post office) ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಅದಕ್ಕೆ ಸಂಪೂರ್ಣ ಭದ್ರತೆಯನ್ನು ನೀಡುತ್ತದೆ. ನಿಮ್ಮ ಹಣದಿಂದ ನೀವು ಹೂಡಿಕೆಯ ಆಧಾರದ ಮೇಲೆ ಮೇಲೆ 100% ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು. … Read more