Ration card Ekyc 2024: ರೇಷನ್ ಕಾರ್ಡ್ದಾರರಿಗೆ ಬಿಗ್ ಅಪ್ಡೇಟ್.!! ಈ ನಿಯಮ ಪಾಲಿಸಿಲ್ಲವಾದ್ರೆ ನಿಮ್ಮ ಕಾರ್ಡ್ ರದ್ದು
WhatsApp Group Join Now Telegram Group Join Now Ration card Ekyc 2024: ನಮಸ್ಕಾರ ಬಂಧುಗಳೇ ಹಿಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ಪ್ರತಿ ತಿಂಗಳು ನಿರಂತರವಾಗಿ ಪಡಿತರ ಚೀಟಿಯ ಸೌಲಭ್ಯವನ್ನು ಪಡೆಯುತ್ತಿರುವವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು.ಆ ನಿಯಮಗಳಲ್ಲಿ ಮೊದಲನೆಯದಾಗಿ ಈ-ಕೆವೈಸಿ ನವೀಕರಣವನ್ನು ಪೂರ್ಣಗೊಳಿಸಬೇಕು ಇಲ್ಲದಿದ್ದರೆ ನಿಮಗೆ ಎಲ್ಲಾ ಪ್ರಯೋಜನಗಳನ್ನು ನಲ್ಲಿಸಲಾಗುತ್ತದೆ. ಈ ಒಂದು ಮಾಹಿತಿಯಿಂದ ಎಲ್ಲಾ ಪಡಿತರ ಚೀಟಿ ಹೊಂದಿರುವವರು ಈ ಕೆವೈಸಿ ಯನ್ನು ಪೂರ್ಣಗೋಳಿಸಿದ್ದಾರೆ. ಇಂದಿಗೂ … Read more