Sukanya Samriddi Yojana:4,000 ರೂಪಾಯಿ ಹಾಕಿ 22 ಲಕ್ಷ ಪಡೆಯಬಹುದು, ಹೆಣ್ಣು ಮಕ್ಕಳಿದ್ದರೆ ಇವತ್ತೇ ಅರ್ಜಿ ಹಾಕಿ;ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!
WhatsApp Group Join Now Telegram Group Join Now ನಮಸ್ಕಾರ ಬಂಧುಗಳೇ ಇಂದಿನ ವರದಿಯಲ್ಲಿ ತಿಳಿಸುವುದೇನೆಂದರೆ (Sukanya Samriddi Yojana) ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಸರಕಾರ ಹಲವು ಯೋಜನೆಗಳು ಜಾರಿಗೆ ತರುತ್ತಲೇ ಇದೆ. ಅದರಲ್ಲಿ ಒಂದಾದ ಸುಕನ್ಯಾ ಸಮೃದ್ದಿ ಯೋಜನೆ(Sukanya Samriddi Yojana)ಕೂಡ ಒಂದಾಗಿದೆ.ಹೆಣ್ಣು ಮಗು ಹುಟ್ಟಿದ ನಂತರ ಮಗುವಿಗೆ 10 ವರ್ಷ ತುಂಬುವವರಿಗೆ ನೀವು ಯಾವಾಗ ಬೇಕಾದರೂ ಈ ಸುಕನ್ಯಾ ಖಾತೆ ತೆರೆಯಬಹುದು. ಒಂದು ಮಗುವಿಗೆ ಒಂದು ಖಾತೆಯನ್ನು ತೆಗೆಯಲು ಅವಕಾಶ … Read more