Tailaring Training 2024: ನಮಸ್ಕಾರ ಬಂಧುಗಳೇ, ಇಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಟೈಲರಿಂಗ್ ಉದ್ಯಮವನ್ನು ಸ್ಥಾಪನೆ ಮಾಡುವವರಿಗೆ ಉತ್ತಮ ಅವಕಾಶ. ಉಚಿತ 30 ದಿನಗಳ ಹೊಲಿಗೆ ಯಂತ್ರ ತರಬೇತಿಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಟೈಲರಿಂಗ್ ಉದ್ಯಮವನ್ನು ಸ್ಥಾಪನೆ ಮಾಡುವವರಿಗೆ ಇಲ್ಲಿದೆ ಉತ್ತಮ ಅವಕಾಶ ಟೈಲರಿಂಗ್ ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ನಮ್ಮ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತರಬೇತಿಯಲ್ಲಿ ಭಾಗವಹಿಸಿ ಈ ಉದ್ಯಮವನ್ನು ಆರಂಭಿಸಬಹುದು.
ಉಚಿತವಾಗಿ ಟೈಲರಿಂಗ್ ತರಬೇತಿಯನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ತರಬೇತಿ ಪಡೆದ ಬಳಿಕ ಯಾವೆಲ್ಲ ಸಹಾಯ ಧನವನ್ನು ಈ ಯೋಜನೆ ಅಡಿಯಲ್ಲಿ ಈ ಉದ್ಯಮ ಸ್ಥಾಪನೆಯನ್ನು ಮಾಡಲು ಸಬ್ಸಿಡಿಯನ್ನು ಪಡೆಯಬಹುದು ಮಾಹಿತಿಯನ್ನು ಸಹ ತಿಳಿಸಲಾಗಿದೆ.
Tailaring Training 2024 ತರಬೇತಿಯಲ್ಲಿ ನಡೆಸಲಾಗುತ್ತದೆ..?(free saving machine training)
ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಕುಮ್ಮಟಾವತಿಯಿಂದ ಉಚಿತವಾಗಿ ಊಟ ಹಾಗೂ ವಸತಿ ಸಹಿತ 30 ದಿನಗಳ ಉಚಿತವಾಗಿ ಹೊಲಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಇಂಡಸ್ಟ್ರಿಯಲ್ ಏರಿಯಾ ಹೆಗಡೆ ರಸ್ತೆ ಕುಮಟ ಉತ್ತರ ಕನ್ನಡ ಜಿಲ್ಲೆ ಯಲ್ಲಿ ಇತರಬೇತಿಯನ್ನು ನಡೆಸಲಾಗುತ್ತದೆ.
ತರಬೇತಿಯ ನಂತರ ಯಾವೆಲ್ಲ ಸಹಾಯಧನವನ್ನು ಪಡೆಯಬಹುದು..?
1. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ : ಒಂದು ಯೋಜನೆಯ ಅಡಿಯ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಹೊಲಿಗೆ ಯಂತ್ರವನ್ನು ಸಹಾಯಧನದಲ್ಲಿ ಪಡೆಯಬಹುದು. ಮತ್ತು ಕಡಿಮೆ ಬಡ್ಡಿ ದರದಲ್ಲಿ ಸ್ವಉದ್ಯೋಗವನ್ನು ಆರಂಭಿಸಲು ಸಾಲವನ್ನು ಸಹ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಲಿಂಕ್ :- Apply
2. ವಿವಿಧ ನಿಗಮದಿಂದ ಉಚಿತಾವಲಿಗೆ ಯಂತ್ರ : ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಅಭಿವೃದ್ಧಿ ನಿಗಮಗಳಿಂದ ಅರ್ಜಿಯನ್ನು ಸಲ್ಲಿಸಿ ಹೊಲಿಗೆ ಯಂತ್ರವನ್ನು ಉಚಿತವಾಗಿ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಲಿಂಕ್ :- Apply
ಈ ಯೋಜನೆಯ ಕುರಿತದ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. :- Click
Tailaring Training 2024 ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು..?
1. ತರಬೇತಿಯನ್ನು ಪಡೆದುಕೊಳ್ಳುವ ಆಸಕ್ತಿ ಇರುವ ಅಭ್ಯರ್ಥಿಗಳ ವಯಸ್ಸು 18 ರಿಂದ 45 ವರ್ಷಗಳ ಒಳಗೆ ಇರಬೇಕು.
2. ಕನ್ನಡ ಭಾಷೆಯನ್ನು ಓದಲು ಹಾಗೂ ಬರೆಯಲು ಬರಬೇಕು
3. ಅರ್ಜಿದಾರ ಅಭ್ಯರ್ಥಿಯು ಸಂಸ್ಥೆಯಿಂದ ತರಬೇತಿ ಪಡೆದ ಬಳಿಕ ಸ್ವಉದ್ಯೋಗವನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.
4. ಗ್ರಾಮೀಣ ಭಾಗದಲ್ಲಿ ವಾಸಿಸಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಭಾಗವಹಿಸಲು ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
ಈ ತರಬೇತಿಯು ಒಟ್ಟು 30 ದಿನ ಏರ್ಪಡಿಸಲಾಗಿದೆ ತರಬೇತಿ ಕೇಂದ್ರದಿಂದ ತರಬೇತಿಗೆ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಇರುತ್ತದೆ ಮತ್ತು ತರಬೇತಿ ಸಂಪೂರ್ಣ ಉಚಿತ ಆಗಿದ್ದು ಯಾವುದೇ ಶುಲ್ಕ ಪಾವತಿ ನೀಡುವ ಅವಶ್ಯಕತೆ ಇರುವುದಿಲ್ಲ.
Tailaring Training 2024 ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ..!
ಇತರ ಭೇಟಿಯನ್ನು ಪಡೆದುಕೊಳ್ಳುವ ಆಸಕ್ತಿ ಇರುವ ಅಭ್ಯರ್ಥಿಗಳು ನೇರವಾಗಿ ಅಗತ್ಯ ದಾಖಲೆಗಳೊಂದಿಗೆ ತರಬೇತಿ ಆರಂಭವಾಗುವ ದಿನ ಹಾಜರಾಗಬಹುದು ಅಥವಾ ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಈ ಮೊಬೈಲ್ ಸಂಖ್ಯೆಗೆ 944986 0007, 953 828 1989, 8880 44612, 9916 783 825, ಸಂಪರ್ಕಿ ಹೆಸರನ್ನು ನೋಂದಣಿ ಮಾಡಬಹುದು.
Tailaring Training 2024 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..?
• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಮೊಬೈಲ್ ಸಂಖ್ಯೆ
ತರಬೇತಿ ನಡೆಯುವ ಅವಧಿ..!
30 ದಿನದ ಉಚಿತ ಹೊಲಿಗೆ ತರಬೇತಿಯ ದಿನಾಂಕ ಸೆಪ್ಟೆಂಬರ್ 12 2024 ರಿಂದ ಆರಂಭವಾಗಿ 11 ಅಕ್ಟೋಬರ್ 2024 ಮುಕ್ತಾಯ ಆಗುತ್ತದೆ.
ಇತರೆ ವಿಷಯ :
Loan Available| ತನ್ನದೇ ಆದ ಸ್ವಂತ ಉದ್ಯೋಗವನ್ನು ಆರಂಭಿಸಲು ಈ ಯೋಜನೆಯಿಂದ ಹತ್ತು ಲಕ್ಷ ಸಾಲ ಸೌಲಭ್ಯ ಸಿಗಲಿದೆ..!