ಯುವನಿಧಿ ಯೋಜನೆ (Yuvanidhi yojane) ಯಲ್ಲಿ ಬದಲಾವಣೆ ಆಗಿದೆ ;ಈ ತಪ್ಪು ಕೆಲಸ ಮಾಡಿದರೆ ಹಣ ಬರುವುದಿಲ್ಲ, ಇಂದೇ ಈ ಕೆಲಸ ಮಾಡಿ..!

WhatsApp Group Join Now
Telegram Group Join Now       

ಹೌದು, ಬಂಧುಗಳೇ ಯುವನಿಧಿ ಯೋಜನೆ (yuvanidhi yojane)ಯಲ್ಲಿ ಅತೀ ದೊಡ್ಡ ಬದಲಾವಣೆ ಆಗಿದೆ. ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಸಿಗುತ್ತದೆ ಈ ಅಪ್ಡೇಟ್ ಮಾಡದಿದ್ದರೆ ಹಣ ಸಿಗುವುದಿಲ್ಲ,ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ನಿರುದ್ಯೋಗ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡಲು ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಯುವಕರ ಹಣಕಾಸಿನ ಅಗತ್ಯ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.ಈ ಯೋಜನೆಯು ಹಣಕಾಸಿನ ನೆರವು ನೀಡುತ್ತದೆ. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಉದ್ಯೋಗ ಸಿಗದೇ ಇರುವ ಸಂತ್ರಸ್ತರಿಗೆ ಅನುಕೂಲ ಆಗಿದೆ.ಇದರ ಸಂಪೂರ್ಣ ಮಾಹಿತಿಯನ್ನು ಈ ನಮ್ಮ ವರದಿಯಲ್ಲಿ ನೀಡಲಾಗಿದೆ. ಬನ್ನಿ ತಿಳಿದುಕೊಳ್ಳೋಣ.

ಯುವನಿಧಿ ಯೋಜನೆಯ (Yuvanidhi yojane)ಉದ್ದೇಶ :Yuvanidhi yojane

ಈ ಯೋಜನೆ ಅಡಿಯಲ್ಲಿ ಸರ್ಕಾರ ನಿರುದ್ಯೋಗಿಗಳಿಗೆ ನೆರವು ಸಿಗಲಿ ಎಂದು ಪದವಿ ಮತ್ತು ಡಿಪ್ಲೋಮ ಪಾಸ್ ಆಗಿರುವ ನಿರುದ್ಯೋಗಿಗಳು ಉದ್ಯೋಗವನ್ನು ಪಡೆಯದೇ ಮನೆಯಲ್ಲಿ ಕುಳಿತಿರುವಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ರೂಪಾಯಿ ಸರ್ಕಾರ ನೀಡುತ್ತಿದೆ ಇದರಲ್ಲಿ ಡಿಗ್ರಿ ವಿದ್ಯಾರ್ಥಿಗಳಿಗೆ 3000 ರೂಪಾಯಿ ಮತ್ತು ಡಿಪ್ಲೋಮ ವಿದ್ಯಾರ್ಥಿಗಳಿಗೆ 1500 ಎಂದು ಘೋಷಣೆ ಮಾಡಿದ್ದರು.ಈಗ ಇದರಲ್ಲಿ ಮತ್ತೊಂದು ಬದಲಾವಣೆ ಆಗಿದೆ ಹಾಗಾದರೆ ಆ ಬದಲಾವಣೆ ಏನೆಂದು ನೋಡೋಣ ಬನ್ನಿ.

ಇದನ್ನು ಕೂಡ ಓದಿ,https://karnatakadailyupdate.com/post-office-scheme-in-kannada-2024-2/
✅✅👆👆✅✅
ಪೋಸ್ಟ್ ಆಫೀಸ್ (Post office)ನ ಈ ಹೊಸ ಸ್ಕೀಮ್ ನಲ್ಲಿ 10 ಸಾವಿರ ಡಿಪಾಸಿಟ್ ಮಾಡಿ 7 ಲಕ್ಷ, ಪಡೆಯಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ..!

ಯುವನಿಧಿ ಯೋಜನೆಯ (yuvanidhi yojane)ಮಾನದಂಡ :

ಯುವನಿಧಿ ಯೋಜನೆಯ ಅರ್ಹತೆ ಹೊಂದಲು ಅಭ್ಯರ್ಥಿಗಳು ಈ ಕೆಳಗಿನ ಮಾನದಂಡ ಪೋರೈಸಬೇಕು.

WhatsApp Group Join Now
Telegram Group Join Now       

•ಅಭ್ಯರ್ಥಿಗಳು ಕರ್ನಾಟಕ ನಿವಾಸಿ ಆಗಿರಬೇಕು.
•ಅಭ್ಯರ್ಥಿಗಳು 2022-2023 ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಮುಗಿಸಿರಬೇಕು.
•ಅಭ್ಯರ್ಥಿಗಳು ಪದವಿ ಹಾಗೂ ಡಿಪ್ಲೋಮ ಮುಗಿಸಿ 6 ತಿಂಗಳ ಒಳಗೆ ಯಾವುದೇ ಪಡೆದಿರಬಾರದು.
•ಯಾವುದೇ ಬ್ಯಾಂಕ್ ನಲ್ಲಿ ಸಾಲವನ್ನು ಅಭ್ಯರ್ಥಿಗಳು ಪಡೆದಿರಬೇಕು.
•ಸರ್ಕಾರಿ ಅಥವಾ ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು ಅರ್ಹರಲ್ಲ.

ಯುವನಿಧಿ ಯೋಜನೆಯ (yuvanidhi yojane)ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಈ ಕೆಲಸ ಕಡ್ಡಾಯ :

ಬಂಧುಗಳೇ ನೀವು ಕೂಡ ಯುವನಿಧಿ ಯೋಜನೆಯ(yuvanidhi yojane)ಫಲಾನುಭವಿಗಾಳಾಗಿದ್ದರೆ, ನೀವು ಈ ಲೇಖನವನ್ನು ಸರಿಯಾಗಿ ಓದಿ. ಸರ್ಕಾರ ಇದೀಗ ಹೊಸ ಅಪ್ಡೇಟ್ ಮಾಡಿದೆ. ಪ್ರತಿ ತಿಂಗಳು ಯುವನಿಧಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಈ ಕಡ್ಡಾಯವಾಗಿ ಮಾಡಬೇಕು. ಅದು ಏನಂದರೆ ನೀವು ಪ್ರತಿ ತಿಂಗಳು ಸ್ವಯಂ ಘೋಷಿತ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು ಎಂದು ಸರ್ಕಾರ ಘೋಷಣೆ ನೀಡಿದೆ.

ನಿಮಗೆ ಯಾವುದೇ ಕೆಲಸ ಸಿಕ್ಕಿಲ್ಲ ಹಾಗೂ ನಿಮಗೆ ಉನ್ನತ ಶಿಕ್ಷಣಕ್ಕೆ ದಾಖಲಾಗಿಲ್ಲ ಎಂದು ಪ್ರಮಾಣ ಪತ್ರ ಅಪ್ಲೋಡ್ ಮಾಡಬೇಕು ಅವಾಗ ಮಾತ್ರ ಯುವನಿಧಿ ಯೋಜನೆಯ ಹಣ ಪ್ರತಿ ತಿಂಗಳು ಸಿಗುತ್ತದೆ.

ಯುವನಿಧಿ ಯೋಜನೆ (yuvanidhi yojane)ಗೆ ಬೇಕಾಗುವ ದಾಖಲೆಗಳು

1. ಆಧಾರ್ ಕಾರ್ಡ್ (Adhar cardcard)
2. ಜಾತಿ ದೃಡೀಕರಣ ಪತ್ರ (Cast income)
3. ಆಧಾಯ ದೃಡೀಕರಣ ಪತ್ರ (income cast)
4. ರೇಷನ್ ಕಾರ್ಡ್ (Ration card)
5. ಬ್ಯಾಂಕ್ ಪಾಸ್ ಬುಕ್ (Bank pass book)
6. ವಿಳಾಸದ ಪುರಾವೆ (Home address)
7. ಅಕಾಡೆಮಿಕ್ ರೆಕಾರ್ಡ್ಸ್ (academic records)

ಇದನ್ನು ಕೂಡ ಓದಿ,https://karnatakadailyupdate.com/new-moto-mobile/
✅✅👆👆✅✅ಅತೀ ಕಡಿಮೆ ಬೆಲೆಯಲ್ಲಿ ಎಂಟ್ರಿ ಕೊಟ್ಟ ಮೋಟೋದ(New moto mobile)ಹೊಸ ಮೊಬೈಲ್, ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..!

ಯುವನಿಧಿ ಯೋಜನೆಗೆ (yuvanidhi yojane)ಅರ್ಹರು :

2022 ಹಾಗೂ 2023 ನೇ ಸಾಲಿನ ಡಿಗ್ರಿ ಹಾಗೂ ಡಿಪ್ಲೋಮ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯ ಪ್ರಕಾರ ಈ ಯೋಜನೆಯ ಸೌಲಭ್ಯ ಸಿಗಲಿದೆ.ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಯಾವುದೇ ರೀತಿಯ ಉದ್ಯೋಗದಲ್ಲಿ ಹಾಗೂ ಖಾಸಗಿ ಉದ್ಯೋಗದಲ್ಲಿ ತೊಡಗಿರಬಾರದು.ಅಭ್ಯರ್ಥಿಗಳು ಅರ್ಜಿಯನ್ನು ಗ್ರಾಮ ಒನ್, ಹಾಗೂ ಬಾಪೂಜಿ ಸೇವಾ ಕೇಂದ್ರ ಗಳ ಮೂಲಕ ಅರ್ಜಿ ಸಲ್ಲಿಸಬಹುಹುದು.

ಯುವನಿಧಿ ಯೋಜನೆ ಅಪ್ಲಿಕೇಶನ್ 

https://sevasindhuservices.karnataka.gov.in/directApply.do?serviceId=2079

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತ ಮಿತ್ರರಿಗೂ ಮತ್ತು ನಿಮ್ಮ ಬಂದುಗಳಿಗೂ ಶೇರ್ ಮಾಡಿ

Leave a Comment